ಗರ್ಜಿಸುತ್ತಿರುವ ತಾರೆ ಶ್ರೀ ಮురಳಿ

ಖ್ಯಾತ ಕನ್ನಡ ಚಲನಚಿತ್ರ ನಟ ಶ್ರೀಮುರುಳಿಯವರು ಜಿನ ಭಜನಾ ಲಹರಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು  ಉದೇಶಿಸಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಆಗಮಿಸಿರುವಂತಹ ಎಲ್ಲ ಗಣ್ಯರಿಗು ತಮ್ಮ ಮಾತಿನ ಮೂಲಕ ನಮಸ್ಕರಿಸಿದರು. ಅದರಲ್ಲು ವಿಶೇಷವಾಗಿ ಧರ್ಮಸ್ಥಳದ ಸುರೇಂದ್ರ ಕುಮಾರ್ ರವರಿಗೆ ವಿನಯಪೂರ್ವಕವಾಗಿ ವಂದಿಸಿದರು. ನಂತರ  ಮಾತನಾಡಿ ಇಂತಹ ಕಾರ್ಯಕ್ರಮದಲ್ಲಿ ವೀಕ್ಷಿಸಲು ಕಾತರದಿಂದ ಬಂದಿರುವುದಾಗಿ ತಿಳಿಸಿದರು.  ಧರ್ಮಸ್ತಳ ವೀರೇಂದ್ರ ಹೆಗ್ಗಡೆಯವರು ಮಾಡಿರುವಂತಹ ಧರ್ಮದ ಕಾರ್ಯಗಳನ್ನು ನೆನಪಿಸಿಕೊಂಡು. ಮತ್ತು ಜಿನ ಭಜನಾ ಸೀಸನ್ 5ರ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ನಂತರ ಅವರು ಕೂಡ ಒಂದು ಸುಮಧುರ ಗೀತೆಯನ್ನು ಹಾಡಿದರು.

ಶ್ರೀಮುರುಳಿಯವರಿಗೆ ಸನ್ಮಾನ ಮಾಡಲಾಯಿತು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್