ಜಿನಾ ಬಜನಾ ಸೀಸನ್ 8

ಜೈ ಜಿನೇಂದ್ರ ವೀಕ್ಷಕರೆ, ಜಿನ ಭಜನಾ ಸ್ಪರ್ಧೆ ಸೀಸನ್ 8ರ ಮುಂದಿನ ವಿಭಾಗವಾರು ಸ್ಪರ್ಧೆ ಭಾರತೀಯ ಜೈನ್ ಮಿಲನ್ ವಲಯ 8 ಧಾರವಾಡ ವಿಭಾಗದ ಸ್ಪರ್ಧೆಯನ್ನು ದಿನಾಂಕ 01-12-2024 ರಂದು ಬೆಳಗಾವಿಯ ಶ್ರೀ ಧರ್ಮನಾಥ ಭವನದಲ್ಲಿ ಏರ್ಪಡಿಸಲಾಗಿದೆ. ಬನ್ನಿ ಶ್ರೀಮತಿ ಧರ್ಮಸ್ಥಳ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯಲ್ಲಿ ನಾವು ಭಾಗಿಯಾಗೋಣ ಅಂದು ಜ್ವಾಲಮಾಲ ನ್ಯೂಸ್ ಯೂಟ್ಯೂಬ್ ಚಾನಲ್ ನ ನೇರಪ್ರಸಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವುದರ ಮೂಲಕ ಎಲ್ಲರು ಪಾಲ್ಗೊಳ್ಳೋಣ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್