ಜಿನ ಬಜನ ಸೀಸನ್-8 ರಲ್ಲಿ ಶ್ರುತಿ ಭಾಷಣ

ಕನ್ನಡ ಚಲನಚಿತ್ರ ಖ್ಯಾತ ನಟಿ ಸೃತಿ ರವರ ವೇದಿಕೆ ಭಾಷಣ :- ಮೊದಲಿಗೆ ತುಂಬು ಹೃದಯದ ಧನ್ಯವಾದವನ್ನು ತಿಳಿಸದರು, ಒಂದು ಪಾರಂಪರಿಕ ಭಜನಾ ಕಾರ್ಯಕ್ರಮಕ್ಕೆ ಇಷ್ಟೊಂದು ಜನರು ಸೇರಿರುವುದನ್ನು ನಾನು ಇದೇ ಮೊದಲ ಬಾರಿ ನೋಡಿರುವುದು ಎಂದರು. ಈ ರೀತಿಯ ಒಂದು ಕಲ್ಪನೆಯನ್ನು ಮಾಡಿ ಈ ರೀತಿಯ ಕಾರ್ಯಕ್ರಮವನ್ನು ಮಾಡಿದಂತವರಿಗೆ ನನ್ನ ತುಂಬು ಹೃದಯದ ಕೃತಜ್ಞತೆಯನ್ನು ತಿಳಿಸಬೇಕು ಎಂದರು. ಈ ಕಾರ್ಯಕ್ರಮದ ಕಲ್ಪನೆಯನ್ನು ಕಂಡಂತಹ ವೇದಿಕೆ  ಮೇಲೆ ಇರುವಂತಹ ಎಲ್ಲರೀಗು ನನ್ನ ನಮಸ್ಕಾರವನ್ನು ತಿಳಿಸಿದರು. ಇಂತಹ  ಅರ್ಥಗರ್ಬಿತವಾದಂತಹ ಕಾರ್ಯಕ್ರಮಕ್ಕೆ ನನ್ನನ್ನು ಬರ ಮಾಡಿಕೊಂಡಿದಕ್ಕೆ ತುಂಬು ಹೃದಯದ ಧನ್ಯವಾದವನ್ನು ತಿಳಿಸುತ್ತೀನಿ. ಹಾಗೂ ಅವರಿಗೂ ಮತ್ತು ಅವರ ಕುಟುಂಬದವರಿಗೂ ಇರುವ ಸಂಗೀತ ನಂಟು ಹಾಗೂ ಅವರ ತಾಯಿಯವರು ಸಂಗೀತ ವಿದ್ವಾಂಸರ ಕುಟುಂಬದಿಂದ ಬೆಳೆದು ಬಂದಿರುವ ಬಗ್ಗೆ ವಿವರಿಸಿದರು. ಮತ್ತು ಸತತ 8 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಭಜನಾ ಕಾರ್ಯಕ್ರಮವನ್ನು ಶ್ಲಾಘೀಸಿದರು. ಭಜನೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಸುರೇಂದ್ರ ಕುಮಾರ್ ರವರಿಗೆ ಮತ್ತು ಅನಿತಾ ಸುರೇಂದ್ರ ಕುಮಾರ್ ರವರಿಗೆ ವಂದನೆಗಳನ್ನು ತಿಳಿಸಿದರು. ಈ ಕಾರ್ಯಕ್ರಮ ಹೆಚ್ಚು ಬೆಳೆಯಲ್ಲಿ ಹೆಚ್ಚು ಜನರಿಗೆ ತಲುಪಲಿ ಎಂದು ತಿಳಿಸಿದರು. ಮುಂದಿನ ವರ್ಷ ಚನ್ನಾಗಿ ಬೆಳೆಯಲ್ಲಿ ದೊಡ್ಡ ಯಶಸ್ಸನ್ನು ಕಾಣಲಿ ಎಂದು ಆಶಿಸಿದರು.