ಶ್ರೀ ಡಿ.ಸುರೇಂದ್ರ ಕುಮಾರ್ ಭಾಷಣ@ಜಿನಭಜನಾ ಸ್ಪರ್ಧೆ

ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ಸತತವಾಗಿ 8 ವರ್ಷದಿಂದ ನಡೆಯುತ್ತಿರುವ ಜಿನ ಭಜನಾ ಸ್ಪರ್ಧೆಗೆ ನಮ್ಮ ಮೇಲೆ ಅಭಿಮಾನವನ್ನು ಇಟ್ಟು ಆಗಮಿಸಿರುವ ಸೃತಿಯವರೆ, ಸಂಗೀತ ಕಟ್ಟಿಯವರೆ ಹಾಗೂ ವೇದಿಕೆ ಮೇಲೆ ಇರುವ ಎಲ್ಲಾ ಅತಿಥಿಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಾಂಧವರಿಗೆ ಸ್ವಾಗತ ಕೋರಿದರು .

ಅನಿತಾ ಮತ್ತು ಅವರ ತಂಡದವರು 8ವರ್ಷದ ಹಿಂದೆ ಸತ್ಯ ಹೇಳುವುದಾದರೆ ನಮಗೂ ಹೇಳದೆ ಅವರಾಗಿ ಬೆಳಸಿದ್ದು ಈ ಮಟ್ಟಕ್ಕೆ ಬೆಳೆಯಿತು, ನಾವು ಪ್ರತಿ ವರ್ಷ  ಈ ಕಾರ್ಯಕ್ರಮಕ್ಕಾಗಿ ಕಾಯುತ್ತಿರುತ್ತೇವೆ ಎಂದು ತಿಳಿಸಿ ಮತ್ತು ಕಾರ್ಯಕ್ರಮವನ್ನು ಕುರಿತು ಇನ್ನಷ್ಟು ವಿಷಯಗಳನ್ನು ಅವರ ಭಾಷಣದ ಮೂಲಕ ತಿಳಿಸಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.