ಜಿನಬಜನ

ಸೆಪ್ಟೆಂಬರ್ 18ರ 2016 ರಂದು ನಡೆದ ವಲಯ 8 ಪದಾದಿಕಾರಿಗಳ ನಿರ್ದೇಶಕರುಗಳ ಕಾರ್ಯಗಾರದಲ್ಲಿ ಮಹಿಳಾ ವಿಭಾಗದ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ರವರು ಪ್ರಪ್ರಥಮ ಬಾರಿಗೆ ತಮ್ಮ ಯೋಜನೆಯೊಂದನ್ನು…

Read More

ಗೊಮ್ಮಟಗಿರಿ

ಹುಣಸೂರು ತಾಲ್ಲೂಕಿನ ದಿಗಂಬರ ಜೈನ ಅತೀಶಯಕ್ಷೇತ್ರ ಶ್ರೀ ಗೊಮ್ಮಟಗಿರಿಯಲ್ಲಿ ಶ್ರೀಗೊಮ್ಮಟೆಶ್ವರ ಸ್ವಾಮಿ ಗೆ 67ನೇ ಮಹಾಮಸ್ತಕಾಭಿಷೇಕ ಪೂಜಾ ಮಹೋತ್ಸವ ದಿನಾಂಕ 27/11/2016ನೇ ಭಾನುವಾರ ನಡೆಯಿತು. ಶ್ರೀ ಶ್ರೀ…

Read More

ಮಹಾಮಸ್ತಕಾಭಿಷೇಕ

‍ಜೈನ ಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ 2018 ರಲ್ಲಿ ನಡೆಯಲಿರುವ ಪ್ರತಿ 12 ವರ್ಷಕ್ಕೊಮ್ಮೆ ನಡೆಯಲಿರುವ ಐತಿಹಾಸಿಕ ಮಹೋತ್ಸವ ಮಹಾಮಸ್ತಕಾಭಿಷೇಕದ ಶುಭ ಮುಹೂರ್ತದ ದಿನಾಂಕವನ್ನು ಪ್ರಕಟಿಸಲಾಯಿತು.…

Read More

ಹೊಸದುರ್ಗ

ಹೊಸದುರ್ಗ ನಗರಕ್ಕೆ ಪ್ಪಪ್ರಥಮ ಬಾರಿಗೆನರಸಿಂಹರಾಜಪುರದ ಪರಮ ಪೂಜ್ಯ ಸ್ವಸ್ತಿ ಶ್ರೀ ಲಕ್ಷ್ಮೀಸೇನಾಭಟ್ಟಾರಕಪಟ್ಟಾಚಾರ್ಯ ಮಹಾಸ್ವಾಮಿಗಳು ನವೆಂಬರ್ 6 ರಂದು ಪುರಪ್ರವೇಶ ಮಾಡಿದರು. ಹೊಸದುರ್ಗದಜ್ಯೆನಬಾಂಧವರುಕಳಸಸಮೇತಪೂರ್ಣಕುಂಭದೊಡನೆಸ್ವಾಮೀಜಿಯವರನ್ನು ಸ್ವಾಗತಿಸಿದರು ಹಾಗೂ ಪ್ರಮುಖ ಬೀದಿಗಳಲ್ಲಿ…

Read More

ನಂದಿಶ್ವರ ಅಷ್ಟಾನಿಕ ಪರ್ವ

ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಹಾಗೂ ಪದ್ಮಶ್ರೀ ಜೈನ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 8-2016ರಿಂದ 14ರವರೆಗೆ ನಡೆಯಲ್ಲಿರುವ ಶ್ರೀ ದುರ್ಮುಖಿ ನಾಮ ಸಂವತ್ಸರದ…

Read More

ಭಗವಾನ್ ಶ್ರೀ 1008 ಮಹಾವೀರ ತೀರ್ಥಂಕರ 2543ನೇ ಮೋಕ್ಷ ಕಲ್ಯಾಣ

ದೇಶದೆಲ್ಲೆಡೆ ಬೆಳಕಿನ ಹಬ್ಬ ದೀಪಾನಳಿಯ ಸಂಭ್ರಮ ದೀಪಾವಳಿ ಸಂದರ್ಭದ ಕಾರ್ತಿಕ ಅಮಾವಾಸ್ಯೆ ಜೈನಧರ್ಮಿಯರಿಗೆ ಅತ್ಯಂತ ಪವಿತ್ರ ಮತ್ತು ಮಹತ್ವದ ದಿನ. ಅಂದು ಭಗವಾನ್ ಮಹಾವೀರ ತೀರ್ಥಂಕರರು ನಿರ್ವಾಣವನ್ನು…

Read More