ಹೊಸದುರ್ಗ

ಹೊಸದುರ್ಗ ನಗರಕ್ಕೆ ಪ್ಪಪ್ರಥಮ ಬಾರಿಗೆನರಸಿಂಹರಾಜಪುರದ ಪರಮ ಪೂಜ್ಯ ಸ್ವಸ್ತಿ ಶ್ರೀ ಲಕ್ಷ್ಮೀಸೇನಾಭಟ್ಟಾರಕಪಟ್ಟಾಚಾರ್ಯ ಮಹಾಸ್ವಾಮಿಗಳು ನವೆಂಬರ್ 6 ರಂದು ಪುರಪ್ರವೇಶ ಮಾಡಿದರು. ಹೊಸದುರ್ಗದಜ್ಯೆನಬಾಂಧವರುಕಳಸಸಮೇತಪೂರ್ಣಕುಂಭದೊಡನೆಸ್ವಾಮೀಜಿಯವರನ್ನು ಸ್ವಾಗತಿಸಿದರು ಹಾಗೂ ಪ್ರಮುಖ ಬೀದಿಗಳಲ್ಲಿ…

Read More

ನಂದಿಶ್ವರ ಅಷ್ಟಾನಿಕ ಪರ್ವ

ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಹಾಗೂ ಪದ್ಮಶ್ರೀ ಜೈನ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 8-2016ರಿಂದ 14ರವರೆಗೆ ನಡೆಯಲ್ಲಿರುವ ಶ್ರೀ ದುರ್ಮುಖಿ ನಾಮ ಸಂವತ್ಸರದ…

Read More

ಭಗವಾನ್ ಶ್ರೀ 1008 ಮಹಾವೀರ ತೀರ್ಥಂಕರ 2543ನೇ ಮೋಕ್ಷ ಕಲ್ಯಾಣ

ದೇಶದೆಲ್ಲೆಡೆ ಬೆಳಕಿನ ಹಬ್ಬ ದೀಪಾನಳಿಯ ಸಂಭ್ರಮ ದೀಪಾವಳಿ ಸಂದರ್ಭದ ಕಾರ್ತಿಕ ಅಮಾವಾಸ್ಯೆ ಜೈನಧರ್ಮಿಯರಿಗೆ ಅತ್ಯಂತ ಪವಿತ್ರ ಮತ್ತು ಮಹತ್ವದ ದಿನ. ಅಂದು ಭಗವಾನ್ ಮಹಾವೀರ ತೀರ್ಥಂಕರರು ನಿರ್ವಾಣವನ್ನು…

Read More

ಚಿನ್ಮಯಸಾಗರ ಮಹಾರಾಜರ ಎರಡು ಕಿರುಕೃತಿಗಳ ಕನ್ನಡ ಅನುವಾದ ಬಿಡುಗಡೆ

ದಂತೇರೆಸ್ ನ ಶುಭದಿನದಂದು ಬನೇರುಘಟ್ಟದಲ್ಲಿ ಮುನಿಶ್ರೀ ಚಿನ್ಮಯಸಾಗರ ಮಹಾರಾಜರ ಎರಡು ಕಿರುಕೃತಿಗಳ ಕನ್ನಡ ಅನುವಾದ ಬಿಡುಗಡೆಯಾಯಿತ್ತು. ಶ್ರೀಮತಿ ಕೌಸಲ್ಯಧರಣೆಂದ್ರರವರ ಅನುವಾದಿತ ಯುವ ವಾರ್ತಿಕ ಮತ್ತು ಡಾಕ್ಟರ್ ನೀರಜಾ…

Read More

ಕನಕಗಿರಿ ಉತ್ಸವ

ಕನಕಗಿರಿಯಲ್ಲಿ ನಡೆಯುತ್ತಿರುವ ಅತಿಶಯ ಮಹೋತ್ಸವದಲ್ಲಿ ಬೃಹತ್ ಮಹರ್ಷಿ ಪೂಜಪಾದ ಸಭಾ ಮಂಟಪದಲ್ಲಿ ಅಂತರ್ಮನಾ ಮುನಿಶ್ರೀ 108 ಪ್ರಸನ್ನಸಾಗರ ಮುನಿ ಮಹಾರಾಜರ ಹಾಗೂ ಕನಕಗಿರಿ, ಹರ ಹಂತಗಿರಿ, ಜಿನ…

Read More

ಭಗವಾನ್ ಮಹಾವೀರರ 2,543ನೇ ಮೋಕ್ಷ ಕಲ್ಯಾಣ

ಶ್ರೀ ವಿಮಲನಾಥ ಚೈತ್ಯಾಲಯ ಬೆಳ್ಳೂರು, ಇಲ್ಲಿ ಭಗವಾನ್ ಮಹಾವೀರರ 2,543ನೇ ಮೋಕ್ಷ ಕಲ್ಯಾಣದ ಪ್ರಯುಕ್ತ, 30/10/2016ನೇ ಭಾನುವಾರ ದೀಪಾವಳಿ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಮಹಾವೀರರ ಮೋಕ್ಷ ಕಲ್ಯಾಣ…

Read More

ಕನಕಗಿರಿಯಲ್ಲಿ ಅತಿಶಯ ಮಹೋತ್ಸವ

ಶ್ರೀಕ್ಷೇತ್ರ ಕನಕಗಿರಿಯಲ್ಲಿ 2017ನೇ ಜನವರಿ 26ರಿಂದ ಫೆಬ್ರವರಿ 5ರವರೆಗೆ ಅತಿಶಯ ಮಹೋತ್ಸವವು ನಡೆಯಲ್ಲಿದು ಪರಮಪೂಜ್ಯ ಅಂರ್ತಮನಾ ಮುನಿಶ್ರೀ ಪ್ರಸನ್ನ ಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಹಾಗೂ ಪರಮಪೂಜ್ಯ…

Read More

ಶ್ರೀ ದಿಗಂಬರ ಜೈನ ಸಮಾಜ

ಶ್ರೀ ದಿಗಂಬರ ಜೈನ ಸಮಾಜ ಮೈಸೂರಿನ ನೂತನ ಪದಾದಿಕಾರಿಗಳಿಗೆ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರಿಂದ ಸನ್ಮಾನ ಸಮಾರಂಭವನ್ನು ದಿನಾಂಕ 24/12/2016 ರಂದು ಶ್ರವಣಬೆಳಗೊಳದಲ್ಲಿ ನೆರವೇರಿತು.…

Read More