ಅಭಿನಂದನ2

ಅಭಿನಂದನ2

ಶ್ರೀ ಚಾರುಕೀರ್ತಿ ಭಟಾರಕ ಮಹಾಸ್ವಾಮೀಜಿಗಳವರ ಅಣತಿಯಂತೆ ಮೈಸೂರಿನಲ್ಲಿ ನಡೆದ 10-12-2016 ರಂದು ಶ್ರೀ ಎಸ್. ಜಿತೇಂದ್ರ ಕುಮಾರ್ ರವರ ಅಭಿನಂದನ ಕಾರ್ಯಕ್ರಮದಲ್ಲಿ ಕಾರ್ಕಳ, ಕನಕಗಿರಿ, ಹರಿಯಂತಗಿರಿ, ಕಂಬದಹಳ್ಳಿ, ವರೂರು, ಹೊಂಬುಜ, ಎನ್. ಆರ್. ಪುರ, ಲಕ್ಕವಳ್ಳಿ ಮಹಾಸ್ವಾಮೀಜಿಗಳವರು ಶ್ರೀ ಸುರೇಂದ್ರ ಕುಮಾರ್ ರವರು ಹಾಗೂ ವೇದಿಕೆ ಗಣ್ಯರಿಂದ ಜಿತೇಂದ್ರ ಕುಮಾರ್ ರವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಶ್ರೀ ಎಮ್.ಜೆ ಇಂದ್ರ ಕುಮಾರ್ ರವರು ಅಭಿನಂದನ ಪತ್ರವಾಚನ ಮಾಡಿದರು. ಸಪ್ತ ಮಹಾಸ್ವಾಮಿಗಳಿಂದ ಸನ್ಮಾನ.  ಹೋಭುಜದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟಾರಕ ಮಹಾಸ್ವಾಮೀಜಿರವರು ಧರ್ಮಧಿವಾಕರ ಎಂಬ ಬಿರುದನ್ನು ಕೊಡ ಈ ಸಂದರ್ಭದಲ್ಲಿ ನೀಡಲಾಯಿತು.