28-07-2024 / jwalamalanews / 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಪ್ರೀತಿಯ ವೀಕ್ಷಕರೆ ನಿಮ್ಮ ನೆಚ್ಚಿನ ಚಂದನ ವಾಹಿನಿಯಲ್ಲಿ ಜ್ವಾಲಾಮಾಲ ನ್ಯೂಸ್ ವತಿಯಿಂದ ಪ್ರಸಾರವಾಗುತ್ತಿರುವ ಜ್ವಾಲಾಮಾಲ ಧರ್ಮಯಾತ್ರೆ . ನಿಮ್ಮೆಲ್ಲರ ಅಭಿಮಾನದಿಂದ ಈಗಾಗಲೇ ಮನೆ ಮಾತಾಗಿ ಹೆಚ್ಚಿನ ವೀಕ್ಷಣೆಯನ್ನು ಹೊಂದಿರುವ ಈ ಕಾರ್ಯಕ್ರಮ ಪ್ರತಿ ಭಾನುವಾರ ಬೆಳಗ್ಗೆ 9.30 ಕ್ಕೆ ಸರಿಯಾಗಿ ಪ್ರಸಾರವಾಗುತ್ತಿದೆ. ದಿನಾಂಕ 28/07/2024 ರ ಈ ಭಾನುವಾರದ ಸಂಚಿಕೆಯಲ್ಲಿ ಕ್ಷೇತ್ರ ಪರಿಚಯದಲ್ಲಿ ಮಹಾರಾಷ್ಟ್ರದಲ್ಲಿನ ಅತಿಶಯ ಶ್ರೀ ಕ್ಷೇತ್ರ  ನಾಂದಣಿಯ ಸವಿಸ್ತಾರ (ವೃಷಭಾಂಚಲ ) ದರ್ಶನ ನಿಮಗಾಗಲಿದೆ. ಧಾರ್ಮಿಕ ಕಾರ್ಯಕ್ರಮಕದಲ್ಲಿ ನಾಂದಣಿ ಕ್ಷೇತ್ರದಲ್ಲಿ ನಡೆದ ಕಳಸ ಸ್ಥಾಪನಾ ಕಾರ್ಯಕ್ರಮ ವೀಕ್ಷಿಸಲಿದ್ದೀರಿ.

ಸಮುದಾಯದ ಹೆಮ್ಮೆಯ ಪ್ರತೀಕ . ಪ್ರತಿಷ್ಠಿತ ಚಂದನ ವಾಹಿನಿಯ ಪ್ರಸ್ತುತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ. ಕಾರ್ಯಕ್ರಮದ ಘನತೆ ಹೆಚ್ಚಿಸಿ.

.