ಸ್ವಧರ್ಮ ಬಂದುಗಳೇ ಚಂದ್ರಗುಪ್ತ ನ 16 ಸಪ್ತಂಗಳನ್ನು ನಾವು ಕೇಳಿದ್ದೇವೆ ಮಹಾಪುರಾಣದಲ್ಲಿ ಜೀನ ಸೇನಚಾರ್ಯರು ಕೂಡ ಪಂಚಮಕಾಲದ ಬಗ್ಗೆ 16 ಸ್ವಪ್ನಗಳನ್ನು ಭರತ ಚಕ್ರವರ್ತಿಯವರು ಅವರ ಸ್ವಪ್ನಗಳ ಬಗ್ಗೆ ವರ್ಣನೆಮಾಡಿದ್ದಾರೆ ಅ ಎಲ್ಲ ಸ್ವಪ್ನಗಳ ತಾತ್ಪರ್ಯ ಏನೆಂದರೆ ಸಾಮಾನ್ಯವಾಗಿ ಹೌರ್ಸಬಿಣಿ ಪಂಚಮ ಕಾಲದಲ್ಲಿ ಯಾವ ಸ್ವರೂಪ ಇರುತ್ತದೆ ಅದಕ್ಕಿಂತ ಬಹಳ ಬೇರೆ ಬಹಳ ವಿಪರೀತ ಸ್ವರೂಪ ಈ ಉಂಡಹೌರ್ಸಬಿಣಿ ಕಾಲದಲ್ಲಿ ಇರತ್ತದೆ ಭರತ ಚಕ್ರವರ್ತಿ ದಿಗ್ವಿಜಯ ಮುಗಿದ ನಂತರ ಬಾಹುಬಲಿ ಭಗವಂತರ ದೀಕ್ಷೆಯಾದ ನಂತರ ಬ್ರಾಹ್ಮಣವರ್ಣದ ಸ್ಥಾಪನೆ ಮಾಡುತ್ತಾರೆ ನಂತರ ಅವರಿಗೆ ಒಂದು ದಿವಸ ರಾತ್ರಿಯ ಅಂತಿಮ ಪ್ರಹರದಲ್ಲಿ 16 ಸ್ವಪ್ನಗಳು ಕಂಡುಬರುತ್ತವೆ ಇವು ನಾವು ನೋಡಿದ ಚಂದ್ರಗುಪ್ತನ ಮಾದರಿಯದ್ದಾಗಿದೆ, ಆರ್ಚಾಯರು ಶ್ರೀ ಜನಸೇನರು ಮಾಹಪುರಣದಲ್ಲಿ ಹೇಳುತ್ತಾರೆ ಸ್ನೇಹೊಮೃಗೇಂದ್ರ ಪುತಸ್ತ್ಯ ತುರಗಹ ಕರಿಬಾರ ವೃದ್ ಚಾವ ವೃಕ್ಷಲತ ಗುಲ್ಮ ಶುಕ್ರಪತ್ರೊಪಮಿಮೇನ ಶಾಕಮೃಗದಿಪಸ್ಕಂದ ಮಾರುಡ ಕೌಶಿಕ ಕಗೈ ವೀಹಿತೊ ಪದ್ರೊವ ಪ್ರಮತದ್ವಂಶಿ ಪ್ರಮೊದಿನಃ ಶುಷ್ಕಮಧ್ಯಂ ತಡಗಂತಂ ಪರ್ಯಂತ ಪ್ರಚೊದಕಂ ತಾನ್ಶೊದಂ ಪಾಂಚುದೂಶರಿತ ರತ್ನರಾಶಿ ಶ್ವಾರತಂ ಬುಗರ್ಹಿತಃ ತಾರುಣ್ಯಶಾಲಿ ವೃಷಭ ಶೀತಮಶ್ ಪರಿವೇಶಯುಕ್ ಮಿಶ್ರ್ಯೊಂಗಿ ಕೃತಸಾಗತ್ಯೊ ಪ್ರರಶ್ ಸಂಗಲ್ಚಯೊ ರವಿರಾಶಾಯ ದೂರಸ್ಥ ತಂಸೊ ದ್ವೈಸ್ಥಿರೊಹಿತ ಸಂತೃಷ್ಟತ್ರಯೊ ಜೀರ್ಣಪಯಸಮೂಚ್ಚಯೊ ಶೂಡಷ ಹೆತತಾಯಮಿ ದೃಷ್ಟಸ್ವಪ್ನ ವಿದಂಬರ ಫಲವಿಪ್ರತಿಮ್ಮೆಯಂ ಸದಗತಂ ದ್ವಮಪಕುರು ಎಂದು ಆಚಾರ್ಯ ಶ್ರೀ ಮಹಾಪುರಣದಲ್ಲಿ 41 ನೇಯ ಸರಗದಲ್ಲಿ ಎಂದು ಹೇಳಲಾಗಿದೆ ಕನ್ನಡ ಭಾಷೆಯಲ್ಲು ಪ್ರಕಟವಾಗಿದೆ ಅದರಲ್ಲಿ ಆಚಾರ್ಯರು ವರ್ಣಿಸಿದ್ದಾರೆ.ಆಚಾರ್ಯ ಹೇಳಿದ್ದಾರೆ ಭರತ ಚಕ್ರವರ್ತಿ 16 ಸ್ವಪ್ನಗಳನ್ನು ನೋಡಿದ್ದಾರೆ ಅದರ ಬಗ್ಗೆ ತುಂಬ ಚಿಂತಿತರಾಗಿದ್ದರು ಮಾರನೆ ದಿವಸ ಸುಪ್ರಭಾತದಲ್ಲಿ ಸಂಮ್ಮೋಚ್ಚರದಲ್ಲಿ ಹೋಗಿ ವೃಷಭ ನಾಥತೀರ್ಥಂಕರರ ಪೂಜೆ ಸ್ತುತಿಯನ್ನು ಮಾಡಿ ಕುಳಿತುಕೊಂಡು ಅವರು ವೃಷಭ ದೇವರ ಮುಂದೆ ಎದ್ದು ನಿಂತು ಕೈ ಮುಗಿಯುತ್ತ ಜೀನೆಶ್ವರರಿಗೆ ಕೇಳಿದರು ಹೇ ಭಗವಂತ ನೆನ್ನೆ ರಾತ್ರಿ 16 ಸ್ವಪ್ನಗಳನ್ನು ಕಂಡೆ ಅದನ್ನು ನಿವೇದಿಸಿಕೊಂಡೆ ಮತ್ತು ಅದರ ಫಲವನ್ನು ವರ್ಣಿಸುತ್ತ ಮೊದಲನೆ ಸ್ವಪ್ನದಲ್ಲಿ 23 ಸಿಂಹ ಎರಡನೆಯ ಸ್ವಪ್ನದಲ್ಲಿ ಸಿಂಹದ ಮರಿ , ಮೂರನೇ ಸ್ವಪ್ನದಲ್ಲಿ ಕುದುರೆಯ ಮೇಲೆ ಇರುವ ಭಾರ ಆನೆಯ ವಜನ ಎಷ್ಟು ಇರುತ್ತದೊ ಅಷ್ಟು ಭಾರವನ್ನು ಹೊಂದಿತ್ತು ಮುಂದಿನ ಸ್ವಪ್ನಲ್ಲಿ ಮರದಿಂದ ಬೀಳುತ್ತಿರುವ ಒಣಗಿದ ಎಲೆಗಳು ,ಆಡು ಒಣಗಿದ ಎಲೆಗಳನ್ನು ತಿನ್ನುತ ಇತ್ತು ,ಹಾಗು ಆನೆಯ ಮೇಲೆ ಕೋತಿ ,ಮುಂದಿನ ಸ್ವಪ್ನದಲ್ಲಿ ಗೂಬೆ ರಾತ್ರಿಯಲ್ಲಿ ಕಾಣುತ್ತದೆ ಹಾಗು ಏಳನೇಯ ಸ್ವಪ್ನದಲ್ಲಿ ಭೂತದ ನೃತ್ಯಮಾಡುತ್ತಿರುತ್ತವೆ,8 ನೇ ಸ್ವಪ್ನದಲ್ಲಿ ಮಧ್ಯದಲ್ಲಿ ಒಣಗಿದ ಕೆರೆ ಆದರೆ ದಡದಲ್ಲಿ ನೀರು ಇರುವ ಕೆರೆ ,13 ನೇ ಸ್ವಪ್ನದಲ್ಲಿ 2 ಎತ್ತು ಕಾಣಿಸುತ್ತದೆ 14 ನೇ ಸ್ವಪ್ನದಲ್ಲಿ ಮೋಡದಲ್ಲಿ ಮುಚ್ಚಿರುವ ಸೂರ್ಯ, 15 ನೇ ಸ್ವಪ್ನದಲ್ಲಿ ಒಣಗಿದ ಮರ 16 ನೇ ಸ್ವಪ್ನದಲ್ಲಿ ಒಣಗಿದ ಎಲೆಗಳ ರಾಶಿ. ಆಚಾರ್ಯರು ಹೇಳುತ್ತಾರೆ ವೃಷಭ ದೇವರು ಸಮೋಚ್ಚರಣದಲ್ಲಿ ವಿರಾಜಮಾನ ಆಗುತ್ತ ಭರತ ಚಕರ್ವತಿಯ ಸ್ವಪ್ನದಲ್ಲಿನ ವರ್ಣನೆಯನ್ನು ಪ್ರಾರಂಭಮಾಡಿದರು 5 ನೇ ಕಾಲದಲ್ಲಿ ಧರ್ಮದ ರಾಸ ಮತ್ತು ದುಖಃಗಳನ್ನು ಹೆಚ್ಚಾಗಿಸುವ ಸ್ವಪ್ನಗಳನ್ನು ನೀವು ನೋಡಿದ್ದೀರ ಅ ಸ್ವಪ್ನಗಳ ನೋಡಿ ಇದು 2 ಪ್ರಕಾರವಿರುತ್ತದೆ 1 ನೇ ಸ್ವಪ್ನ ಸ್ವಸ್ತವಾಗಿ ಮತ್ತು 2 ನೇ ಸ್ವಪ್ನ ಅಸ್ವಸ್ತವಾಗಿರುತ್ತದೆ, ನಮ್ಮ ಸ್ವಪ್ನದಲ್ಲಿ ಯಾವಾಗ ನಮ್ಮ ಶರೀರದಲ್ಲಿ ಸಪ್ತ ಧಾತುಗಳು ಹಾಗು ಸಪ್ತ ಉಪಧಾತುಗಳು ಎಲ್ಲಾ ಪ್ರಮಾಣದಲ್ಲಿ ಇರುತ್ತವೆ ,ಎಲ್ಲಾ ಧತುಗಳು ಸಮಾನ ಪ್ರಮಾಣದಲ್ಲಿ ಇರುತ್ತವೆ ,ಯಾವಾಗ ನಮ್ಮ ಶರೀರದಲ್ಲಿ ಧಾತುಗಳು ಅಸ್ವಸ್ತವಾಗಿರುತ್ತವೂ ಆಗ ವಾತ ಹೆಚ್ಚಾಗುತ್ತದೆ, ಪಿತ್ತ ಹೆಚ್ಚಗುತ್ತದೆ, ಕಫ ಹೆಚ್ಚಗುತ್ತದೆ, 7 ಧಾತುಗಳು ಇರುತ್ತವೆ ,ರಸ, ರಕ್ತ, ಮಾಂಸ, ಮೂಳೆಗಳು, ಕೊಬ್ಬು, ಸ್ನಾಯು, ನಾವು ಸ್ವಸ್ತವಾಗಿದ್ದಾಗ ಬಿಳುವ ಸ್ವಪ್ನಗಳು ನಿಜವಾಗುತ್ತವೆ, ಹಾಗೇಯೆ ನಾವು ಯಾವಾಗ ಅಸ್ವಸ್ತರಾಗಿದ್ದಾಗ ಬಿಳುವ ಕನಸುಗಳು ನಿಜವಾಗುವುದಿಲ್ಲ, ಯಾವಾಗ ನಾವು ಅಸ್ವಸ್ತರಾಗಿದ್ದಾಗ ಬಿಳುವ ಕನಸುಗಳು ಫಲ ನೀಡುವುದಿಲ್ಲ ಸುಳ್ಳಾಗಿರುತ್ತವೆ, ನಾವು ಸ್ವಸ್ತ ಅವಸ್ತೆಯಲ್ಲಿ ಇರುವಾಗ ಬೀಳುವ ಸ್ವಪ್ನಗಳು ಫಲ ನೀಡುತ್ತವೆ,ಹಾಗು ಅದು ನಿಜ ವಾಗಿರುತ್ತವೆ , ಯಾವಾಗ ನಾವು ಅಸ್ವಸ್ತರಾಗಿರುತ್ತೆವೆ ಅಥವ ಯಾವಾಗ ಹಗಲಿನಲ್ಲಿ ಜಗಳ ಮಾಡಿ ನಾವು ಸ್ವಪ್ನ ನೋಡುತ್ತೇವೆ ಅದು ಸುಳ್ಳು , ದೈವದಿಂದ ನೋಡಿರುವ ಸ್ವಪ್ನಗಳು ಅಂದ್ರೆ ಯಾರು ಕೆಲವರು ಮಹಾ ಪುರುಷರು ಇರುತ್ತಾರೆ ಆಚಾರ್ಯಾರು ಹೇಳುತ್ತಾರೆ ವೃಷಭ ದೇವರು ಭರತ ಚಕ್ರವರ್ತಿಗೆ ಹೇಳುತ್ತಿದ್ದಾರೆ ನೀನು ದೇವತ ದೃಷ್ಟಿಯಲ್ಲಿ ಇದ್ದಿಯ 9 ನಿಧಿ, 14 ರತ್ನಗಳು ಅ ಎಲ್ಲ ನಿಧಿಗಳು, ರತ್ನಗಳು ದೈವದತ್ತವಾಗಿರುತ್ತವೆ. ಒಂದು ಚಕ್ರ ರತ್ನವಿರುತ್ತದೆ ಅದಕ್ಕೆ ಒಂದು ಸಾವಿರ ದೇವತೆಗಳು ಇರುತ್ತವೆ, ಸ್ವಯಂ ವೃಷಭನಾಥ ದೇವರು ಭರತ ಚಕ್ರವರ್ತಿಗೆ ಹೇಳುತ್ತರೆ ಹೇ ಭರತ ಚಕ್ರವರ್ತಿ ನೀನು ಯಾವ ಸ್ವಪ್ನಗಳನ್ನು ನೋಡಿದ್ದೀಯ ಅ ಎಲ್ಲ ಸ್ವಪ್ನಗಳು ಶತಪ್ರತಿಶತವಾಗಿರುತ್ತವೆ ಮತ್ತು ಫಲಪ್ರದಾಯಕವಾಗಿರುತ್ತದೆ, ಆಮೇಲೆ ಸ್ವಪ್ನಗಳ ವರ್ಣನೆ ಮಾಡುತ್ತಾರೆ ವೃಷಭನಾಥರು 23 ಸ್ವಪ್ನಗಳನ್ನು ನೋಡಿದ್ದೀಯ ಅದರ ಫಲ ಏನೆಂದರೆ ಆಧಿನಾಥರಿಂದ 23 ತೀರ್ಥಂಕರರಿಂದ ಪಾಶ್ವನಾಥರು ಇರುವ ವರೆಗೆ ಒಂದೆ ಜೈನ ಧರ್ಮವಿತ್ತು ಬೇರೆಯಾವ ಧರ್ಮವೂ ಇರಲಿಲ್ಲ, ದುರ್ನಯ ಇರಲಿಲ್ಲ ,ಹಾಗೇ 24 ನೇ ತಿರ್ಥಂಕರ ಯಾವಾಗ ಬರುತ್ತಾರೆ ಆಗ ಮಿತ್ಯಗಳು ಉತ್ಪತ್ತಿಯಾಗುತ್ತದೆ, ಮೊದಲ ಸ್ವಪ್ನದಲ್ಲಿ ಸಿಂಹದ ಮರಿ ನೆಡೆಯುತ್ತ ಇದೆ ಅದರ ಹಿಂದೆ ಜಿಂಕೆಯ ಸಮೂಹ ಹೋಗುತ್ತಿರುತ್ತದೆ, ಹಾಗೇ ವಿಭಿನ್ನವಾದ ಜಾತಿ ಧರ್ಮಗಳು ಉದ್ಧವವಾಗುತ್ತವೆ, ಮತ್ತು ಎಲ್ಲ ಸಂಪ್ರದಾಯದ ಸಾಧುಗಳು ತ್ಯಾಗಿಗಳು ಮುನಿಗಳು, ಕುದುರೆಯ ಮೇಲೆ ಆನೆಯ ಭಾರ ಸ್ವಪ್ನವನ್ನು ನೋಡಿದರು ಅದರ ಅರ್ಥ ಏನಿತ್ತು ಎಂದರೆ ಈ ಕಾಲದಲ್ಲಿ ಸಿದ್ಧಿ ಸಂಪನ್ನ ವ್ಯಕ್ತಿಗಳು ಇರಲ್ಲ , ವೃದ್ಧಿ ಸಂಪನ್ನ ವ್ಯಕ್ತಿಗಳು ಇರಲ್ಲ ಯೋಗಿ ಮುನಿಗಳು ಇರಲ್ಲ, ಆಮೇಲೆ ಆಚಾರ್ಯರು ಹೇಳುತ್ತಾರೆ ಮೂರನೇ ಸ್ವಪ್ನದಲ್ಲಿ ಆಡು ಒಣಗಿದ ಎಲೆಗಳನ್ನು ತಿನ್ನುವ ಅದರ ಫಲ ಏನಿತ್ತು ಎಂದರೆ ಮುಂದಿನ ಸಮಯ ದಲ್ಲಿ ಹೇಗೆ ಪಂಚಮಕಾಲ ವರಿಸುತ್ತದೆ ಅವಾಗ ಸದಚಾರವನ್ನು ಬಿಟ್ಟು ದೂರಚಾರವನ್ನು ಅನುಸರಿಸುವ ಮನುಷ್ಯರು ಮಾತ್ರ ಕಾಣುವುದುದಾಗಿತ್ತು, ಆಚಾರ್ಯರು ಹೇಳುತ್ತಾರೆ ಆನೆಯ ಮೇಲೆ ಕುಳಿತ್ತಿರುವ ಕೋತಿ ಅದರ ಫಲ ಏನಿರುತ್ತದೆ ಕ್ಷತ್ರೀಯ ಕುಲ/ರಾಜಾ ವಂಶಗಳು ಅಂತ್ಯಗೊಳ್ಳುತ್ತವೆ, ಮತ್ತು ನೀಚ ಪುರುಷರು ಶಾಸಕರಾಗುತ್ತಾರೆ, ಗೂಬೆಗೆ ಕಾಗೆಗಳು, ತೊಂದರೆಕೊಡುತ್ತವೆ, ಭೂತಗಳ ನೃತ್ಯಗಳು ಇದರ ಅರ್ಥ ಮನುಷ್ಯರು ಜೀನಶಾಸನರ ದೇವತೆಗಳ ಬಿಟ್ಟು ಕುದೇವಿಗಳ ಪೂಜೆ ಮಾಡುತ್ತಾರೆ, ಜೀನಶಾಸನ ದೇವತೆಗಳಿಗೆ ಎಲ್ಲೀಯು ನಿಷೇದವಿಲ್ಲ. ನಮ್ಮ ಯಕ್ಷ ಯಕ್ಷೀಣಿಯರನ್ನು ಬಿಟ್ಟು ಬೇರೆ ದೇವತೆಗಳನ್ನು ಪೂಜಿಸುತ್ತಾರೆ, ಆದರೆ ಮತ್ತೇ ಕಷ್ಟಬಂದಾಗ ಮತ್ತೆ ಜೀನದೇವತೆಗಳ ಬಳಿ ಬರುತ್ತಾರೆ ಮತ್ತು ಇವರು ನಮ್ಮ ರಕ್ಷಕರಾಗಿರುತ್ತಾರೆ. ನಾವು ಎಷ್ಟು ಜಿನೇಂದ್ರತಿರ್ಥಂಕರರ ಧ್ಯಾನಿಸುತ್ತೇವೊ ಅಷ್ಟು ಭಗವಂತ ನಮಗೆ ಒಳ್ಳೆದು ಮಾಡುತ್ತಾರೆ, ಅದಕ್ಕೆ ಯಾವಾಗಲು ಅವರಿಗೆ ಅವಮಾನ ಮಾಡಬಾರದು, ಅವರ ವಿರದ್ಧ ಮಾತನಾಡಬಾರದು, ಇಲ್ಲಿ ನೋಡಿ ನಮ್ಮ ಶ್ರವಣಬೆಳಗೂಳದಲ್ಲಿ ಎಷ್ಟು ಹಳೆ ದೇವತೆಗಳಿವೆ, ಈಗ ನಾವು ಶಿಲಾ ಶಾಸನ ಓದತ್ತಿದ್ದೇವೆ, ಬಾಹುಬಲಿ ಮೂರ್ತಿ ಸುತ್ತ ಇರುವ ಕುಷ್ಮಂಡದೇವಿಯ ಬಗ್ಗೆ ದೊಡ್ಡ ಗ್ರಂಥವೇ ಇದೆ ಅದರಲ್ಲಿ ಅ ಶಿಲಾಶಾಸದ ಬಗ್ಗೆ ಉಲ್ಲೇಖವಿದೆ,ಪೂಜೆಯ ವಿಧಿವಿದಾನದ ಬಗ್ಗೆ ಹೇಳಿದ್ದಾರೆ,ಹಾಗೇಯೆ ಎಲ್ಲಾ ಶಾಸಗಳಲ್ಲೂ ಜೀನಶಾಸಗಳ ಬಗ್ಗೆ, ಜೀನಶಾಸನ ದೇವತೆಗಳ ಬಗ್ಗೆ ಸುಂದರವಾಗಿ ವರ್ಣಿಸಿದ್ದಾರೆ. ಅದಕ್ಕೆ ಯಾರು ತಪ್ಪು ದಾರಿಯಲ್ಲಿ ಹೋಗಬಾರದು, ಆಚಾರ್ಯರು ಹೇಳುತ್ತಾರೆ ದಕ್ಷೀಣದಲ್ಲಿ ಜೈನ ಧರ್ಮವಿರುತ್ತದೆ, ಪಂಚಮಕಾಲದವರೆಗೆ ದಕ್ಷೀಣಭಾರತದಲ್ಲಿಯೇ ಇರುತ್ತದೆ.
ABCD of Jainism / Class-126 / ಎಬಿಸಿಡಿ ಆಫ್ ಜೈನಿಸಂ / 27-07-2023 / jwalamalanews / 2023














