ಬೆಳಗಾವಿ-ವಿಭಾಗ

ಜೈ ಜಿನೇಂದ್ರ ವೀ್ಕ್ಷಕರೆ,

ಇಂದಿನ ನಮ್ಮ ಧಾರ್ಮಿಕ ಕಾರ್ಯಕ್ರಮಗಳ ವಿಭಾಗದಲ್ಲಿ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಇವರ ಶುಭಾಶೀರ್ವಾದ ಮತ್ತು ಧರ್ಮಸ್ಥಳದ ಸುರೇಂದ್ರಕುಮಾರ್ ರವರ ಪೋಷಣೆ ಹಾಗೂ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ ಧಾರವಾಡ ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ 2024 ಹಾಗೂ 2025 ಸೀಸನ್ – 08 ಸಂಕ್ಷೀಪ್ತ ವರದಿ . ದಿನಾಂಕ 01/12/2024ರ ಭಾನುವಾರದಂದು ಬೆಳಗಾವಿಯ ಶ್ರೀ ಧರ್ಮನಾಥ ಸಭಾಭವನದಲ್ಲಿ