ಕೆ ಜೆ ಎ ಕರ್ನಾಟಕ ಜೈನ್ ಅಸೋಸೊಯೇಷನ್ ಎಲೆಕ್ಷನ್ 2024ರ ಎಲೆಕ್ಷನ್ ಪ್ರಕ್ರಿಯೆ.
ಪದಾಧಿಕಾರಿಗಳ ಚುನಾವಣೆ ಪಲಿತಾಂಶವನ್ನು ಪ್ರಕಟಿಸಿದರು.
2 ಪದಾಧಿಕಾರಿಗಳ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದೆ. ಕಾರ್ಯದರ್ಶಿಸ್ಥಾನಕ್ಕೆ ಶ್ರೀಮತಿ ಆಶಾ ಪ್ರಭು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೂ ಮಹಾವೀರ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿ ಪ್ರಸನ್ನಯ್ಯ ನವರು 2420 ಮತಗಳನ್ನು ಪಡೆದಿದ್ದಾರೆ ಹಾಗು ಶ್ರೀ ಎಸ್ ಜಿತೇಂದ್ರ ಕುಮಾರ್ ರವರು 4534 ಮತಗಳನ್ನು ಪಡೆದು ವಿಜಯಶಾಲಿಗಳಾಗಿದ್ದಾರೆ.
ಉಪಾಧ್ಯಕ್ಷ ಕೇಂದ್ರ ಸ್ಥಾನಕ್ಕೆ ಶ್ರೀಮತಿ ಪದ್ಮಿನಿ ಪದ್ಮರಾಜ್ ರವರು 3060 ಮತಗಳನ್ನು ಪಡೆದಿದ್ದಾರೆ ಹಾಗೂ ಶ್ರೀ ರಾಜ ಕೀರ್ತಿಯವರು 3845 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
ಉಪಾದ್ಯಕ್ಷ ಸ್ಥಾನ ಎ ಸಿ ಪಾಟೀಲ್ ರವರು 2134 ಮತಗಳನ್ನು ಪಡೆದಿದ್ದಾರೆ ಹಾಗೂ ಮಂಜುನಾಥ್ ಜಿ ಅವರು 1356 ಮತಗಳನ್ನು ಪಡೆದಿದ್ದಾರೆ ಶ್ರೀ ಕಲಗೊಡ ಶಿತಲ್ ಬುಜಗೌಡ ಪಾಟೀಲ್ ರವರು 3227 ಮತಗಳನ್ನು ಪಡೆದು ವಿಜಯಶಾಲಿಗಳಾಗಿದ್ದಾರೆ.
ಸಹಕಾರ್ಯದರ್ಶಿಗಳ ಸ್ಥಾನಕ್ಕೆ ಶ್ರೀ ಬಾಹುಬಲಿ ಗೌರಾಜ್ ರವರು 2401 ಮತಗಳನ್ನು ಪಡೆದಿದ್ದಾರೆ. ಹಾಗೂ ಶ್ರೀ ಸುನೀಲ್ ಕುಮಾರ್ ಡಿ 2991 ಮತಗಳನ್ನು ಪಡೆದಿದ್ದಾರೆ, ಶ್ರೀಮತಿ ಡಾ|| ನೀರಜಾ ನಾಗೇಂದ್ರ ಕುಮಾರ್ ರವರು 3591 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
ಶ್ರೀ ಪ್ರಶಾಂತ್ ವಿ ಅವರು 3170 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
ಸಹ ಕೋಶಾಧಿಕಾರಿ ಸ್ಥಾನಕ್ಕೆ ಶ್ರೀ ಭರತ್ ಶಾಂತಪ್ಪ ಹಜಾರೆ ಯವರು 1202 ಮತಗಳನ್ನು ಪಡೆದಿದ್ದಾರೆ, ಶ್ರೀ ಎ ಸಿ ಧರಣೇಂದ್ರಯ್ಯ ನವರು 4558 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
ಪದಾಧಿಕಾರಿಗಳಾಗಿ ಗೆಲುವನ್ನು ಸಾಧಿಸಿರುವವರಿಗೆ ಅಭಿನಂದನೆಗಳು.
ಮಹಿಳಾ ಮೀಸಲು ಸ್ಥಾನಗಳಲ್ಲಿ ಶ್ರೀಮತಿ ವಿಮಲಾ ಪಿ ರವರು 712 ಮತಗಳನ್ನು ಪಡೆದಿದ್ದಾರೆ, ಹಾಗೂ ಶ್ರೀಮತಿ ಛಾಯ ಎಸ್ ಜೈನ್ ರವರು 917 ಮತಗಳನ್ನು ಪಡೆದಿದ್ದಾರೆ, ಶ್ರೀಮತಿ ಪದ್ಮಶ್ರೀ ರವರು 1347 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
ಶ್ರೀಮತಿ ಕೋಮಲ ಬ್ರಹ್ಮ ದೇವಯ್ಯ ರವರು 993 ಮತಗಳನ್ನು ಪಡೆದು ಗೆಲುವನ್ನು ಸಾಧಿಸಿದ್ದಾರೆ.
ಮಹಿಳಾ ಮೀಸಲು ಸ್ಥಾನದಲ್ಲಿ ಗೆಲುವನ್ನು ಸಾಧಿಸಿರುವ ನಮ್ಮ ಮಹಿಳಾ ಅಭ್ಯರ್ಥಿಗಳಿಗೆ ಅಭಿನಂದನೆಗಳು.
ಹಾಗೂ ಬೆಂಗಳೂರು ಹೊರತು ಪಡಿಸಿರುವಂತಹ 25 ಸ್ಥಾನ 25 ವಿಭಾಗದ ಪಲಿತಾಂಶ ಪ್ರಕಟಣೆ ಮಾಡಲಾಯಿತು.
ಬೆಂಗಳೂರು ಹೊರತು ಪಡಿಸಿ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಚುನಾಯಿತರಾಗಿ ಸ್ಪರ್ದೆಯಲ್ಲಿ ಗೆಲುವು ಪಡೆದಿರುವಂತವರ ಪಲಿತಾಂಶ ಪ್ರಕಟಣೆ ಮಾಡಲಾಯಿತು.
ಕೊನೆಯದಾಗಿ ಕರ್ನಾಟಕ ಜೈನ್ ಅಸೋಸಿಯೇಷನ್ ನ ಬೆಂಗಳೂರು ಕೇಂದ್ರ ಸ್ಥಾನದ ಕಾರ್ಯಕಾರಿ ಸಮಿತಿಯ ಸದಸ್ಯರ ಚುನಾವಣೆಯ ಪಲಿತಾಂಶದ ಪ್ರಕಟಣೆ.
ಶ್ರೀ ಸೀತಾ ಕುಮಾರ್ ಬಿ ಆರ್ ರವರು 1339 ಮತಗಳನ್ನು ಪಡೆದು ಗೆಲುವನ್ನು ಪಡೆದಿದ್ದಾರೆ.
ಶ್ರೀಮತಿ ಪದ್ಮಿನಿ ಪ್ರಶಾಂತ್ ರವರು 1236 ಮತಗಳಿಂದ ಗೆಲುವನ್ನು ಪಡೆದಿದ್ದಾರೆ.
ಶ್ರೀ ಜಿ ಪಿ ಸ್ವರೂಪ್ ಜೈನ್ ರವರು 1200 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಶ್ರೀ ಹರ್ಷೇಂದ್ರ ಜೈನ್ ರವರು 1085 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
ಶ್ರೀ ಜಿನೇಂದ್ರ ಕುಮಾರ್ ಪಿ ವಿ ರವರು 1020 ಮತಗಳನ್ನು ಪಡೆದು ಗೆಲುವನ್ನು ಪಡೆದಿದ್ದಾರೆ.
ಶ್ರೀ ಜಯ ಪ್ರಕಾಶ್ ರವರು 994 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.
ಕೆ ಬಿ ಅಶೋಕ್ ಕುಮಾರ್ ರವರು 859 ಮತಗಳನ್ನು ಪಡೆದು ವಿಜಯಶಾಲಿ ಯಾಗಿದ್ದಾರೆ.
ಶ್ರೀ ಅನಿಲ್ ಕುಮಾರ್ ಎಸ್ ರವರು 829 ಮತಗಳನ್ನು ಪಡೆದು ಗೆಲುವನ್ನು ಪಡೆದಿದ್ದಾರೆ.
ಶ್ರೀ ವಿ ಜೆ ಬ್ರಹ್ಮಯ್ಯ ರವರು 827 ಮತಗಳನ್ನು ಪಡೆದು ಗೆಲುವನ್ನು ಪಡೆದಿದ್ದಾರೆ.
ಶ್ರೀ ಚಿತ್ತಾ ಜಿನೇಂದ್ರ ರವರು 815 ಮತಗಳನ್ನು ಪಡೆದು ಗೆಲುವನ್ನು ಪಡೆದಿದ್ದಾರೆ.
ಶ್ರೀ ಪಿ ಸಿ ರಾಜೇಶ್ ರವರು 773 ಮತಗಳನ್ನು ಪಡೆದು ಗೆಲುವನ್ನು ಸಾಧಿಸಿದ್ದಾರೆ.
ಎಲ್ಲರಿಗೂ ಧನ್ಯವಾದಗಳು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













