ಭಜನಾ ಕೆಲಸ

ಶಂಕರ್ ಶಾನುಭೋಗ ರವರು ಭಜನಾ ಕಮ್ಮಟವನ್ನು ನೆರವೇರಿಸಿಕೊಟ್ಟರು.

ಶಂಕರ್ ಶಾನುಭೋಗ : ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ನೆನೆಪಿಸಿಕೊಂಡು, ನಮ್ಮೆಲ್ಲಾರ ಸ್ಪೂರ್ತಿಯ ಸೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಶ್ರೀ ವೀರೇಂದ್ರ ಹೆಗ್ಗಡೆ ಯವರನ್ನು ನೆನೆಪಿಸಿಕೊಂಡು, ವೇದಿಕೆ ಮುಂಭಾಗದದಲ್ಲಿರುವಂತಹ  ಸುರೇಂದ್ರಣ್ಣನವರು, ಅನಿತಮ್ಮನವರು, ಶ್ರದ್ದಮ್ಮನವರಿಗೂ ನಮಸ್ಕರಿಸಿ ಎಲ್ಲರಿಗೂ ನಾನು ಪ್ರೀತಿಯಿಂದ ವಂದಿಸಿ ಭಜನಾ ಕಮ್ಮಟದ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾ ಇದ್ದೀವಿ ಎಂದು ಭಜನೆಯನ್ನು ಪ್ರಾರಂಭಿಸಿದರು.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್