ಮೂಡುಬಿದಿರೆ ಬಟ್ಟರಕ ಪಟ್ಟಾಭಿಷೇಕ ವದ್ರಾಂತ್ಯುತ್ಸವ/ಜ್ವಾಲಾಮಲನ್ಯೂಸ್ / 2018

ಜೈ ಜೀನೇಂದ್ರ ವೀಕ್ಷಕರೇ  ಅತ್ಯಂತ ಪ್ರಾಚೀನ ಸಿದ್ದಕ್ಷೇತ್ರ ತೀರ್ಥಕ್ಷೇತ್ರ ಅತಿಶಯಕ್ಷೇತ್ರ ವಿಷ್ಣುನಂದಿ ಮುನಿಗಳ ಕಾಲದಲ್ಲಿ ಹುಲಿ ಮತ್ತು ದನ ಪರಸ್ಪರ ವೈರವನ್ನು ಮರೆತು ಒಂದೇ ಪಾತ್ರೆಯಲ್ಲಿ ನೀರು ಕುಡಿಯುತ್ತಿದ್ದ ಪ್ರಧೇಶವಾದ ಕ್ಷೇಮ ವೇಣುಪುರದಲ್ಲಿ 12 ಅಡಿ ಪಾರ್ಶ್ವನಾಥಸ್ವಾಮಿ ಭೂಗರ್ಭದಿಂದ ಒಂದು ಕ್ಷೇತ್ರ ಧವಳ ಜಯಧವಳ ಮತ್ತು ಮಹಾಧವಳ ಎನ್ನುವ ಅತ್ಯಂತ ಪ್ರಾಚೀನ ಕೃತಿಗಳ ಏಕೈಕ ಪ್ರತಿ ಕನ್ನಡದಲ್ಲಿ ದೊರೆತಂತಹ ಸ್ಥಳ ಇದುವೇ ಕರಾವಳಿ ಕರ್ನಾಟಕದ ಮೂಡುಬಿದರೆ.ಮೂಡುಬಿದರೆ ಮಠ ಆಗಮಗಳಿರುವಂತಹ ಇಲ್ಲಿನ ಪರಂಪರೆಗೆ ಚಾರುಕೀರ್ತೀ ಎಂಬುದು  ಹೊಯ್ಸಳ ಭಲ್ಲಾಳರಿಂದ  ಅಭಿದಾನವಿತ್ತಂತಹ ಒಂದು ಉಪಾದಿ ಇಲ್ಲಿ ಭಟ್ಟಾರಕರಿಗೆ ಸ್ವತಂತ್ರತೆ ಹೇಗೆ ಎಂದರೆ ಸರ್ವಶಾಸ್ರ್ತಕಲಾವಿಗ್ನೋ ನಾನಕಛ್ಚಾಬಿ ವರ್ಧಕಹಾ ಮಹಾತ್ಮಾಂನಂದ ಪ್ರಭಾವಿ ಭಟ್ಟಾರಕ ಇತ್ಯಶಹಿ ಭಟ್ಟಾರಕರು ಜಪ ತಪ ಅನುಷ್ಠಾನ ಧರ್ಮಪ್ರಚಾರದಲ್ಲಿ ನಿರತರಾಗಬೇಕು  ಅವರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಆದ್ಯಾತ್ಮಕ್ಕೆ ಸ್ವತಂತ್ರ ಇದೆ ಆದರೆ ಆದ್ಯಾತ್ಮದಲ್ಲಿ ಸ್ವತಂತ್ರ ಇದೆ ಅಂದರೆ ಸ್ವಚ್ಛಂದತೆ ಅಲ್ಲ ಅವರಿಗೆ ಅವರೆ ನಿಯಮಗಳನ್ನು ಹಾಕಿಕೊಂಡು ಜನರಿಗೆ ತನ್ನ ಹೇಗೆ ಹಸುವಿಗೆ ಕರುವಿನ ಮೇಲೆ ಪ್ರೀತಿ ಇರುತ್ತದೆಯೋ ಹಾಗೆ ಗುರಗವಿಗೆ ತನ್ನ ಶಿಷ್ಯರಮೇಲೆ ವಾತ್ಸಲ್ಯ ಇರಬೇಕು ಅದೇ ಮಾದರಿಯಲ್ಲಿ ಶತ ಶತಮಾನಗಳಿಂದ ಅದೇಷ್ಟೋ ಗುರುವರ್ಯರ ಮಾರ್ಗದರ್ಶನದಲ್ಲಿ ಇಲ್ಲಿನ ಆದ್ಯಾತ್ಮಕೇಂದ್ರಗಳನಿರ್ಮಾಣವಾಗಿದೆ ಯಾವುದೇ ರಾಜರ ಅಥವಾ ಯಾವುದೇ ವ್ಯಕ್ತಿಗಳ ಆಡಳಿತವಿರದೇ ಸ್ವತಂತ್ರ ಆಡಳಿತವನ್ನು ಹೊಂದಿರುವ ಭಟ್ಟಾರಕ ನಗರ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಶ್ರೀ ಗಳವರಿಂದ ಶಿಷ್ಯರಾಗಿ ಧೀಕ್ಷೀತರಾದ ಕ್ಷುಲ್ಲಕಹೇಮಕೀರ್ತೀ ಶ್ರೀಗಳು ಸ್ವಸ್ತಶ್ರೀ ಚಾರುಕೀರ್ತೀ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜೀಗಳಾಗಿ 1999 ರ ಆಗಸ್ಟ‍ 29 ರಲ್ಲಿ ಪೀಠಾಭಿಷಿಕ್ತರಾದ ಸವಿನೆನಪಿನಲ್ಲಿ ಪ್ರತಿ ವರ್ಷ ಆಗಸ್ಟ್ 29 ರಂದು ಪಟ್ಟಾಭಿಷೇಕ ವದಂತ್ಯೋತ್ಸ ಇಲ್ಲಿನ ಪರಂಪರೆಯಂತೆ ನೆಡೆಯುತ್ತದೆ.ಇದು ಪೂರ್ವಚಾರ್ಯರಿಗೆ ವಿನಯಾಂಜಲಿ ಸಲ್ಲಿಸುವ ಕಾರ್ಯಕ್ರಮ ಅದರಂತೆ ಈ ಬಾರಿಯು ಕೂಡ  ಗುರುಬಸಿದಿಯಯ ಪಾಶ್ವ ನಾಥ ತೀರ್ಥಂಕರಿಗೆ ಮಹಾ ಅಭಿಷೇಕ ಮತ್ತು ಚರ್ತುವಂಶಿ ತೀರ್ಥಂಕರಿಗೆ ವಿಷೇಶಪೂಜೆ ಹಾಗು ಸರಸ್ವತಿ ಮತ್ತು ಪದ್ಮಾವತಿ ಅಮ್ಮನವರಿಗೆ ಷೋಡಷೊಪಚಾರ ಪೂರ್ವಚಾರ್ಯರಿಗೆ ಕಣದರಪೂಜೆ ಸಲ್ಲಿಸಿ ನಂತರ ಚಂದನದ ಗದ್ದುಗೆಯಲ್ಲಿ ಸಿಂಹಾಸನಾರೂಢ ರಾಗಿ 18 ಬಸದಿ ಅರ್ಚಕರಿಗೆ ದಾನ ದಕ್ಷಿಣಿಗಳನ್ನು ನೀಡಿದರು. ಕಲ್ಲಿನ ಮಂಟಪದಲ್ಲಿ ಧ‍ರ್ಮೋಪದೇಶ ನೀಡಿ ಚರ್ತೂರ್ ಸಂಘವು ಸಮ್ಯ ದರ್ಶನ ಜ್ಞಾನ ಚಾರಿತ್ರ್ಯದ ಧರ್ಮದ ಅವಲಂಬನೆಯನ್ನು ಮಾಡಿ ಲೋಕಕಲ್ಯಾಣ ಭಾವನೆಯಲ್ಲಿ ತತ್ಪರವಾಗಲಿ ಲೋಕದಲ್ಲಿ ಸುಭೀಕ್ಷೇ ನೆಲೆಸಲಿ ಎಂದು ಉಪದೇಶಿಸಿದರು.ಹಾಗು ಬೆಳಗ್ಗೆ 8:35 ಕ್ಕೆ ಶ್ರೀ ಮಠದಲ್ಲಿ ಪ್ರಾಚೀನ ಗಣದರ ಚರಣಗಳಿಗೆ ಅಭಿಷೇಕ ಭಗವಾನ್ ಪಾರ್ಶ್ವ ನಾಥ ಸ್ವಾಮಿಗೆ  ಪಂಚಾಮೃತ ಅಭಿಷೇಕ ಹಾಗು ಪಟ್ಟದ ಕುಲಧೇವಿ ಕೂಷ್ಮಂಡಿನಿ ಧೇವಿಗೆ ಷೋಡಷೋಪಚಾರ ಪೂಜೆಗಳು ನೆರವೇರಿದವು. ಸ್ಥಳೀಯ ಮಹಿಳಾ ಸಂಘದ ಸದಸ್ಯರುಗಳು ಪಾಲ್ಗೋಂಡಿದ್ದರು.ವಿವಿಧ ಧಾರ್ಮಿಕ ಸಾಸೃತಿಕ ಕಾರ್ಯಕ್ರಮಗಳ  ಅಂಗವಾಗಿ ಜಿನಕನ ವೈಭವ ಎಂಬ ಶ್ರೀಧರಪಾಂಡಿಕೃತ ಜಿನಕತ ಪ್ರಸಂಗವನ್ನು ಪ್ರೋಫೆಸರ್  ಪ್ರಭಾತ್ ಬಲ್ನಾಡು ಪ್ರಸ್ತುತ ಪಡಿಸಿದರು.ಇಲ್ಲಿಯದೇಶ  ಅದು ಉಚಿತ ವಾಗುತ್ತದೆ  ಅಲ್ಲಿನ ನಗರ ಪ್ರತ್ಯೇಕವಾಗುತ್ತದೆ. ಅಲ್ಲಿನ ರಾಜ ಉಚಿತವಾಗುತ್ತಾನೆ.ಬಹುಶಂ ಈ ಮಾತು ಏಕೆ ಮುಂದುವರೆದುಕೊಂಡು ಬಂದಿದೆ ಅಂದರೆ ಜೈನಧರ್ಮದ ಮೂಲವಾದ ಅಹಿಂಸಾ ತತ್ವ ಆ ತತ್ವದಿಂದಾಗಿ ಜೈನಧರ್ಮ ವಿಶ್ವಧರ್ಮವಾಗಿ ಬೆಳೆದುಕೊಂಡು ಬಂದಿದೆ ಈ ಸನ್ನಿವೇಶಕ್ಕೆ ಸಂಬಂಧಪಟ್ಟಹಾಗೆ ಧರಣೇಂದ್ರವರ್ಮರವರ ನೆನಪಿಗೆ ಬರುತ್ತದೆ.ಉರಗಲೋಕದ ದಂಪತಿಗಳು ಧರಣೇಂದ್ರ ಮತ್ತು ಪದ್ಮಾವತಿ ಅವರ ಮದುವೆ ಮಾಡುತ್ತಿರುವಾಗ ಒಮ್ಮೆಲೆ ಭೂಮಿ ಕಂಪಿಸಲು.ಕಾರಣವಾಗುತ್ತದೆ ಅವರು ಕೂತಂತಹ ಪೀಠ ಅದುರುತ್ತದೆ ಅವರು ಕೆಳಗೆ ಬೀಳುತ್ತಾರೆ ಆಗ ತನ್ನ ಪತಿಯಾದಂತಹ ಧರಣೇಂದ್ರರಿಗೆ ಪದ್ಮಾವತಿ ಈಗೆ ಕೇಳುತ್ತಾರೆ ಸ್ವಾಮಿ ಏನಿದು ನಂತರ ಎಂ ವಾಸುಧೇವ  ಬಳಗದಿಂದ ಯಕ್ಷಗಾನ  ತಾಳ ಮಂದಳಿ ಜರುಗಿತು ಪ್ರತಿ ಮಳೆಗಾಲದಲ್ಲಿ 115 ರಿಂದ 120 ಕಾರ್ಯಕ್ರಮಗಳು ಜರುಗುತ್ತಾ ಬಂದಿರುವ ನಾವು 3 ಬಾರಿ ಅಖಿಲ ಕರ್ನಾಟಕ ಅಂಸಂಖ್ಯಾತ ಮಾಹಿತಿ ಮುಂಬೈ ಬೆಂಗಳೂರು  ಮೈಸೂರಿನ ನಂತಹ ಮಹಾನಗರಗಳಲ್ಲಿಯೂ ನಾವೂ ಸಾಲು ಮರದ ಬಗ್ಗೆ ಪ್ರಕೃತಿಬಗ್ಗೆ ಪಟ್ಟಾಭಿಷೇಕ ವದಂತ್ಯೋತ್ಸವ ಪ್ರತಿವರ್ಷದ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮಂದಳಿ  ಪದ್ದತಿ ಅದೇ ಪ್ರಕಾರವಾಗಿ ಈ ವರ್ಷದ ಕಾರ್ಯಕ್ರಮವೂ ಕೂಡ ಇಲ್ಲಿ ಆರಂಭವಾಗಿದೆ. ವಿಶೇಷವಾಗಿ  ಸಾಂಬಿಗರು ನಮಗೆ ಪ್ರೀತಿ ಪಾತ್ರರಾದಂತಹ ಒಬ್ಬಕಲಾವಿದರು ತಲೆಮಾರುಗಳಿಂದ ಕೂಡ  ಹಾಗಾಗಿ ಪ್ರತಿ ವರ್ಷದ ಹಾಗೆ ಈ ವರ್ಷವು ಕಾರ್ಯಕ್ರಮವನ್ನು ಕೊಟ್ಟಿದ್ದೇವೆ. ಸ್ವಾಮಿಗಳು ನಮಗೆ ಶಾಶ್ವತ ಕಲಾವಿದರು ಅವರಿಗೆ ದೇವರು ಒಳ‍್ಳೆಯ ಆರೋಗ್ಯಕೊಡಲಿ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ  ಎಂದು ತುಂಬು ಹೃದಯದಿಂದ ಆಶೀರ್ವಚಿಸಿದರು.  ಇದೇ ಸಂದರ್ಭದಲ್ಲಿ ಜಿನ ಸುದ್ದಿ ಪ್ರಸಾರದಲ್ಲಿ ನಿರತರಾದ  ಕ್ವಾಲಾ ಡಾಟ್ ನ್ಯೂಸ್ ನ  ಮುಖ್ಯ ಕಾರ್ಯ ನಿರ್ವಾಹಕ  ಸಂಪಾದಕರಾದ  ವೈಶಾಲಿ ಚಂದ್ರಪ್ರಭುರವರನ್ನು ಹಾಗೂ ಛಾಯಾಗ್ರಾಹಕ  ರೂಪೇಶ್ ಶೆಟ್ಟಿಯವರನ್ನು  ಸನ್ಮಾನಿಸಲಾಯಿತು.  ಹೀಗೆ  ಜ್ವಾಲಾಮಾಲಾ ಡಾಟ್ ನ್ಯೂಸ ನ್ನು ವೀಕ್ಷಿಸುತ್ತಿರಿ

ವಂದನೆಗಳೊಂದಿಗೆ. ಜ್ವಾಲಾಮಾಲಾ ಡಾಟ್ ನ್ಯೂಸ್.