ಜೈ ಜಿನೇಂದ್ರ ವೀಕ್ಷಕರೆ, ಶ್ರೀ ಕ್ಷೇತ್ರ ಹೊಂಬುಜ ದಲ್ಲಿ ನಡೆದ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಜೈನ ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುವ ಮೊದಲ ಕನ್ನಡ ಜೈನ ವೆಬ್ ಚಾನಲ್ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ಈಗ ಜೈನ ಸುದ್ದಿಗಳ ಸಂಕ್ಷಿಪ್ತ ಸರಣಿ ರಾಜ್ಯದೆಲ್ಲೆಡೆಯ ವಾರದ ಸುದ್ದಿ ವಿವರ ಮರೆಯದೇ ವೀಕ್ಷಿಸಿ.
ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ ಪ್ರತಿ ಶನಿವಾರ ರಾತ್ರಿ 7:30ಕ್ಕೆ.