ಸಾಂಗ್ ಬೈ ಸ್ನೇಹಾಶ್ರೀ

ಮೈಸೂರು ದಸರ ಪ್ರಯುಕ್ತ ಡಾ|| ಸ್ನೇಹಶ್ರೀ ಯವರ ಮಧುರ ಕಂಠದಿಂದ ಕೆ.ಎಸ್. ನರಸಿಂಹ ಸ್ವಾಮಿಯವರ ಗೀತೆ ದೀಪವು ನಿನ್ನದೇ ಗಾಳಿಯು ನಿನ್ನದೇ ಹಾಡು.
ರಚನೆ :- ಕೆ.ಎಸ್. ನರಸಿಂಹ ಸ್ವಾಮಿ.
ಗೀತೆ :- ದೀಪವು ನಿನ್ನದೇ ಗಾಳಿಯು ನಿನ್ನದೇ.
ಹಾಡುವವರು :- ಡಾ|| ಸ್ನೇಹಶ್ರೀ.