ಜಿನಾಬಜನಾ ಸ್ಪರ್ಧೆ, ಸೀಸನ್ 2 ಪ್ರೋಮೋ

ಜೈ ಜಿನೇಂದ್ರ ಭಜನ ಸ್ಪರ್ಧೆ ಅಕಾಂಕ್ಷೀಗಳಿಗೆ ಸಂತೋಷತರುವ ವಿಷಯ ಮರಳಿ ಬರುತ್ತಿದೆ, ಜಿನೇಂದ್ರ ಭಜನಾ ಸ್ಪರ್ಧೆ. ಕಳೆದ ಜನವರಿ ತಿಂಗಳಲ್ಲಿ ಎಲ್ಲಾರ ಮನಗೆದ್ದು ಮನೆಮಾತಾದ ಜಿನ ಭಜನಾ ಸ್ಪರ್ಧೆ ಈ ಬಾರಿ ಪರಮ ಪೂಜ್ಯ ಜಗತ್ ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಆಶಿರ್ವಾದದೊಂದಿಗೆ ಶ್ರೀ ಶ್ರೀ ಶ್ರೀ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ನಡೆಯಲಿದೆ.

ಜನ ಮಾನಸದಲ್ಲಿ ಮರೆತು ಹೋಗುತ್ತಿರುವ ಗೀತೆಯನ್ನು ಮತ್ತು ರಾಗಗಳನ್ನು ಪುನರುಜೀವನಗೊಳಿಸಿ ಮುಂದಿನ ಪೀಳಿಗೆಗೆ ಪುಸ್ತಕಗಳ ರೂಪದಲ್ಲಿ ಹಾಗೂ ಡಿ.ವಿ.ಡಿ ರೂಪದಲ್ಲಿ ಉಡುಗೊರೆಯನ್ನಾಗಿ ನೀಡುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದೆ. ಈ ಬಗ್ಗೆ ಜಿನ ಭಜನಾ ಸ್ಪರ್ಧೆಯ ರುವಾರಿಗಳಾದ ಶ್ರೀಮತಿ ಅನಿತ ಸುರೇಂದ್ರ ಕುಮಾರ್ ರವರು, ಜ್ವಾಲಮಾಲ ಡಾಟ್ ನ್ಯೂಸ್ ಗಾಗಿ ಮಾತನ್ನಾಡಿ (ಈ ಬಾರಿಯ ಮಹಾಮಸ್ತಕಾಭಿಷೇಕದ ಪ್ರಯುಕ್ತ ನಡೆಯುತ್ತಿರುವ ಎರಡನೇ ಆವೃತ್ತಿಯ ಜಿನ ಭಜನಾ ಸ್ಪರ್ಧೆಯ ವಿಶೇಷದ ಬಗ್ಗೆ ತಿಳಿಸಿದರು).

ಈ ಬಾರಿ ಆರು ವಿಭಾಗಗಳಲ್ಲಿ ಅಂದರೆ ಬೆಂಗಳೂರು ವಿಭಾಗ, ಮಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗ, ದಾವಣಗೆರೆ ವಿಭಾಗಗಳಲ್ಲಿ ಸ್ಪರ್ಧೆನಡೆಯಲ್ಲಿದ್ದು ಮೊದಲನೇಯ ಹಂತದ ಸೆಮಿಪೈನಲ್ ವಿಭಾಗ ಮಟ್ಟದಲ್ಲಿ ನಡೆಯಲ್ಲಿದ್ದು ಎರಡನೇ ಹಂತದಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಸ್ಪರ್ಧೆಯನ್ನು ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಯಲ್ಲಿದ್ದೆ.

ಪೀಳಿಗೆಗೆ ಪುಸ್ತಕಗಳ ರೂಪದಲ್ಲಿ ಹಾಗೂ ಡಿ.ವಿ.ಡಿ ರೂಪದಲ್ಲಿ ಉಡುಗೊರೆಯನ್ನಾಗಿ ನೀಡುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದೆ. ಈ ಬಗ್ಗೆ ಜಿನ ಭಜನಾ ಸ್ಪರ್ಧೆಯ ರುವಾರಿಗಳಾದ ಶ್ರೀಮತಿ ಅನಿತ ಸುರೇಂದ್ರ ಕುಮಾರ್ ರವರು, ಜ್ವಾಲಮಾಲ ಡಾಟ್ ನ್ಯೂಸ್ ಗಾಗಿ ಮಾತನ್ನಾಡಿ (ಈ ಬಾರಿಯ ಮಹಾಮಸ್ತಕಾಭಿಷೇಕದ ಪ್ರಯುಕ್ತ ನಡೆಯುತ್ತಿರುವ ಎರಡನೇ ಆವೃತ್ತಿಯ ಜಿನ ಭಜನಾ ಸ್ಪರ್ಧೆಯ ವಿಶೇಷದ ಬಗ್ಗೆ ತಿಳಿಸಿದರು).

ಈ ಬಾರಿ ಆರು ವಿಭಾಗಗಳಲ್ಲಿ ಅಂದರೆ ಬೆಂಗಳೂರು ವಿಭಾಗ, ಮಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗ, ದಾವಣಗೆರೆ ವಿಭಾಗಗಳಲ್ಲಿ ಸ್ಪರ್ಧೆನಡೆಯಲ್ಲಿದ್ದು ಮೊದಲನೇಯ ಹಂತದ ಸೆಮಿಪೈನಲ್ ವಿಭಾಗ ಮಟ್ಟದಲ್ಲಿ ನಡೆಯಲ್ಲಿದ್ದು ಎರಡನೇ ಹಂತದಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಸ್ಪರ್ಧೆಯನ್ನು ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಯಲ್ಲಿದ್ದೆ.

ಸಕಲ ಧಿಗಂಬರ ಜೈನರಿಗಾಗಿ ಸ್ಪರ್ಧಿಸಲ್ಲು ಅವಕಾಶವನ್ನು ಕಲ್ಪಿಸಲಾಗಿದೆ. ದಯವಿಟ್ಟು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್