ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನಡೆಯುತ್ತಿರುವ ಶ್ರೀ ಶ್ರೀ ಶ್ರೀ 108 ಪುಷ್ಪದಂತ ಸಾಗರರ ಚಾತುರ್ಮಾಸದ ಅಂಗವಾಗಿ ಪ್ರತಿ ಭಾನುವಾರದಂತೆ ಈ ಬಾರಿಯ ವಿಶೇಷ ಕಾರ್ಯಕ್ರಮದಲ್ಲಿ ಐ.ಪಿ.ಎಸ್. ಅಧಿಕಾರಿಗಳಾದ ಶ್ರೀ ಜಿನೇಂದ್ರ ಕಣಿವೆಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿಧಾನ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ ಮೂರ್ತಿಯವರು, ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಸುರೇಂದ್ರ ಕುಮಾರ್ ಜೈನ್, ಶ್ರೀ ಜಿತೇಂದ್ರ ಕುಮಾರ್ ರವರುಗಳು ಕೂಡಿ ಸನ್ಮಾನವನ್ನು ನೆರೆವೇರಿಸಿ ಕೊಟ್ಟರು.
(ಗಣ್ಯರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ವಿಧಾನ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ ಮೂರ್ತಿಯವರು, ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಸುರೇಂದ್ರ ಕುಮಾರ್ ಜೈನ್, ಶ್ರೀ ಜಿತೇಂದ್ರ ಕುಮಾರ್ ರವರುಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು).
(ನಂತರ ಗಣ್ಯರುಗಳಾದ ವಿಧಾನ ಪರಿಷತ್ ಅಧ್ಯಕ್ಷರಾದ ಶ್ರೀ ಶಂಕರ ಮೂರ್ತಿಯವರು, ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಸುರೇಂದ್ರ ಕುಮಾರ್ ಜೈನ್, ಶ್ರೀ ಜಿತೇಂದ್ರ ಕುಮಾರ್ ರವರುಗಳು ಚಾತುರ್ಮಾಸದ ಕಾರ್ಯಕ್ರಮದ ಯಶಸ್ವಿಯ ಬಗ್ಗೆ ಮಾತನಾಡಿದರು).
ದಿನಾಂಕ : 20-8-2017ರ ಈ ಭಾನುವಾರದ ಕಾರ್ಯಕ್ರಮವನ್ನು ವೀಕ್ಷಿಸಿದ ತಮ್ಮೆಲ್ಲರಿಗೆ ಧನ್ಯವಾದಗಳೊಂದಿಗೆ ಜ್ವಾಲಾಮಾಲಾ ಡಾಟ್ ನ್ಯೂಸ್.














