ಹೋಂಛ ರಥೋತ್ಸವ

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

22-03-2025 ರಂದು ಜಿನ ಭಗವಂತರ ಹಾಗೂ ಮಹಾಮಾತೆಯ ಪಂಚಾಮೃತ ಅಭಿಷೇಕದ ನಂತರ ಕಳೆದ ವರ್ಷವಷ್ಟೆ ಕ್ಷೇತ್ರದಲ್ಲಿ ಪಂಚಕಲ್ಯಾಣ ನೆಡೆದಿತ್ತು ಈ ಬಾರಿ ರಥೋತ್ಸವದ ಸಂಧರ್ಭದಲ್ಲಿ ಪಾರ್ಶ್ವ ಜಿನರಿಗೆ ಸ್ವರ್ಣಪ್ರಭಾವಳಿ ಕ್ಷೇತ್ರಪಾಲ ಯಕ್ಷರಿಗೆ ಸ್ವರ್ಣಕಿರೀಟ ತಾಯಿ ಪದ್ಮಾವತಿ ಅಮ್ಮನವರಿಗೆ ಸ್ವರ್ಣ ಮುಖಮಂಟಪ ಅನಾವರಣ ಗೊಳಿಸಲಾಯಿತು ಅಮೋಘ ಕಾರ್ಯದಲ್ಲಿ ಸ್ವರ್ಣಮುಖ ಮಂಟಪದೊಂದಿಗೆ ಅಮ್ಮನವರನ್ನು ನೋಡುವುದೇ ಅದ್ಭುತ ಅಮೋಘ ಕಣ್ಣು ಕೋರೈಸುವ ಕ್ಷಣಗಳು ನಂತರ ತಾಯಿ ಪದ್ಮಾವತಿ ದೇವಿಯ ಅಪ್ಪಣೆ ಪಡೆದು ಮಹಾರಥೋತ್ಸವ ನೆಡೆದು ಅಂದಿನ ಪಾವನ ಘಳಿಗೆಗಳು ನಿಮಗಾಗಿ.