ಮಡ್ಲಿಗೇರಿ

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಬಂಧುಗಳೇ ಇಂದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕು ಮಾಡ್ಲಿಗೇರಿ ಶ್ರೀ ಬ್ರಹ್ಮದೇವರ ದೇವಸ್ಥಾನದಲ್ಲಿ ಕಮಿಟಿವತಿಯಿಂದ ನೆಡೆದ ಶ್ರೀ ಬ್ರಹ್ಮಯಕ್ಷ ಮೂರ್ತಿಯ 25ನೇ ವರ್ಷದ ಪಲ್ಲಕ್ಕಿ ಉತ್ಸವವನ್ನು ನೋಡಲಿದ್ದೀರಿ ದಿನಾಂಕ 29-01-2025ರಲ್ಲಿ ಕಾರ್ಯಕ್ರಮದಲ್ಲಿ ನೆಡೆದ ಧ್ವಜಾರೋಹಣ ಬ್ರಹ್ಮದೇವರ ಆರಾಧನೆ ಪಂಚಾಮೃತ ಅಭಿಷೇಕ ಪಲ್ಲಕ್ಕಿ ಉತ್ಸವ ಅಮೋಘವಾಗಿ ನೆರೆವೇರಿತು.ಆ ಸುಂದರ ಕ್ಷಣಗಳನ್ನೋಮ್ಮೆ ನೋಡೋಣ. 10ನೇ ತರಗತಿಯಲ್ಲಿ ಶೇಕಡಾ 90 ಕಿಂತ ಹೆಚ್ಚಿಗೆ ಅಂಕ ತೆಗೆದ ಇಬ್ಬರು ವಿದ್ಯಾರ್ಥಿಗಳ ಅಂಕಪಟ್ಟಿ ನಮ್ಮ ಬಳಿ ಬಂದಿದೆ ಸುಪ್ರಿಯ ಜೆ.ಬಿ ಪ್ರಾರ್ಥನ ಬಹುಮಾನ ಬಂದಿದೆ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.