ಜೈ ಜೀನೇಂದ್ರ ವೀಕ್ಷಕರೇ ನಮ್ಮ ಇಂದಿನ ಕ್ಷೇತ್ರ ಪರಿಚಯ ಹೂವಿನ ಹಡಗಲಿ ಈ ಹಿಂದೆ ಬಳ್ಳಾರಿ ಜಿಲ್ಲೆ ಇದೀಗ ವಿಜಯನಗರ ಜಿಲ್ಲೆ ತಾಲ್ಲೂಕು ಕ್ಷೇತ್ರವಾಗಿದ್ದು ಮಲ್ಲಿಗೆ ಕೃಷಿಗೆ ಹೆಸರು ವಾಸಿಯಾಗಿದೆ ಇತಿಹಾಸದ ಪ್ರಕಾರ ಹೂವಿನ ಹಡಗಲಿ ಸಮೀಪ ಹರಿಯುತ್ತಿರುವ ತುಂಗ ಭದ್ರ ನದಿಯ ಮುಖಾಂತರ ಹೂವಿನ ಹಡಗಲಿಯಲ್ಲಿ ಬೆಳೆದ ಸೂಜಿ ಮಲ್ಲಿಗೆ ಹೂ ಗಳನ್ನು ಹಡಗಿನಲ್ಲಿ ಇಟ್ಟು ತುಂಗ ಭದ್ರ ನದಿಯ ಮುಖಾಂತರ ವಿಜಯ ನಗರ ಸಾಮ್ರಾಜ್ಯದ ಹಂಪಿಯ ಕ್ಷೇತ್ರಪಾಲ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಪೂಜೆಗಾಗಿ ಕೊಂಡೋಯ್ಯೋಲಾಗಿತ್ತು ಶಾಸನದ ಹೂವಿನ ಹಡಗಲಿಗೆ ಪೂವಿನ ಪೆಸವಡಂಗಲಿ ಎಂದು ಕರೆಯುತ್ತಿದ್ದರು ಈ ಪಟ್ಟಣದಲ್ಲಿ ಜೈನ ಶ್ರಾವಕ ಶ್ರಾವಕಿಯರು ಮನೆತನಗಳು ಸಂಖ್ಯೆಯಲ್ಲಿ ಕಡಿಮೆಯಿದ್ದರು ಧಾರ್ಮಿಕ ಪರಂಪರೆಯಲ್ಲಿ ಮೂಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಹಡಗಲಿ ಪಟ್ಟಣದಲ್ಲಿ ಜೈನ ಬಸದಿಗಳು ಇಲ್ಲದಿರುವುದು ಗಮನಿಸಿದ ಅಂದಿನ ಹಿರಿಯ ಶ್ರಾವಕರಾದ ಶ್ರೀ ಮಾದನೂರು ಪದ್ಮನಗೌಡರು ಶ್ರೀ ನಾಗರಾಜ್ ಜೈನ್ ಶ್ರೀ ಜೈನ ಶೇಷನಗೌಡರು ಶ್ರೀ ಕಂಬತ್ತಹಳ್ಳಿ ಪದ್ಮರಾಜಪ್ಪ ಶ್ರೀ ಆರ್ ಪಾರ್ಶ್ವನಾಥ್ ಶ್ರೀ ಗುಂಜಾಳ್ ಪದ್ಮರಾಜು ಊರಿನ ಅನೇಕ ಮಹನೀಯರ ಸಹಕಾರ ಶ್ರೀಮತಿ ಲಕ್ಷಮ್ಮ ಬೋಜೆಗೌಡ್ರು ನೀಡಿದ ನಿವೇಶನದಲ್ಲಿ ಶ್ರೀ ಪಾರ್ಶ್ವನಾಥ ಬಸದಿ ಅಂದಿನ ಹೊಂಬುಜದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕರ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ 7000 ಇಸವಿಯಲ್ಲಿ ನಿರ್ಮಾಣ ಗೊಂಡಿತು 7014ನೇ ಇಸವಿಯಲ್ಲಿ ಹೂವಿನ ಹಡಗಲಿ ಪಟ್ಟಣದ ಪ್ರಸಿದ್ದ ಹೊಳೆಲ್ ಮನೆತನದ ಶ್ರೀಮತಿ ಶೈಲಜಾ ಶ್ರೀ ಶಾಂತ್ ರಾಜ್ ಹೊಳೆಲ್ ಹಾಗು ಅವರ ಸುಪುತ್ರ ಶ್ರೀ ಪ್ರಶಾಂತ್ ಹೊಳೆಲ್ ಶ್ರೀಮತಿ ಪ್ರಶಾಂತ್ ಹೊಳಲೂರು ಜಿನಮಂದಿರಕ್ಕೆ ಮಾನಸ್ತಂಭ ನಿರ್ಮಿಸಿಕೊಟ್ಟರು ಹೊಂಬುಜದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರು ಮಹಾಸ್ವಾಮೀಜಿಗಳವರ ಮಾರ್ಗದರ್ಶನ ನೇತೃತ್ವದಲ್ಲಿ ಶ್ರೀ ಮಂಜುನಾಥ್ ಜೈನ್ ಅಧ್ಯಕ್ಷತೆಯಲ್ಲಿ ಮಾನಸ್ತಂಭ ಮತ್ತು ಪಂಚಕಲ್ಯಾಣ ಪೂಜಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನೆಡೆಯಿತು ಬಸದಿಯ ಪ್ರವೇಶ ದ್ವಾರ ಅದ್ಬುತ ಕೆತ್ತನೆಯಿಂದ ಕೂಡಿದ್ದು ಒಳಗೆ ಪ್ರವೇಶಿಸಿದರೆ ಗರ್ಭಗುಡಿಯಿದ್ದು ಗರ್ಭಗುಡಿಯಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥರ ಕಪ್ಪು ಶಿಲೆಯ ಪದ್ಮಾಸನ ಭಂಗಿಯಲ್ಲಿರುವ ಮನೋಹರ ಪ್ರತಿಮೆ ದರ್ಶನವಾಗುತ್ತದೆ.ಇಕ್ಕೆಲಗಳಲ್ಲಿ ಮಾತೆ ಪದ್ಮಾವತಿ ಹಾಗು ಜ್ವಾಲಾಮಾಲಿನಿ ಕ್ಷೇತ್ರಪಾಲ ಕುದುರೆ ಬ್ರಹ್ಮದೇವರ ಪಂಚಲೋಹದ ಇಲ್ಲಿ ಪೂಜಿಸಲ್ಪಟ್ಟಿದೆ ವರಪ್ರಧವಾಗಿ ಭಕ್ತರ ಅಭೀಷ್ಟಗಳನ್ನು ನೆರೆವೇರಿಸುತ್ತಿದ್ದಾರೆ. ಬಸದಿಯ ಹಿಂಭಾಗಗಳಲ್ಲಿ ಲಕ್ಕಿ ಮರಬೆಳೆದಿದ್ದು ಗುಂಡು ಬ್ರಹ್ಮದೇವರು ನಾಗರಕಲ್ಲುಗಳನ್ನು ಪ್ರತಿಷ್ಟಾಪಿಸಲಾಗಿದೆ ಶ್ರೀ ಮಂಜುನಾಥ್ ಜೈನ್ ಶ್ರೀ ಸಂತೋಷ್ ಜೈನ್ ರವರ ಪ್ರಯತ್ನದಿಂದ ಪುರಸಭೆ ಅನುದಾನದಲ್ಲಿ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಭಜನಾ ಆವರಣದಲ್ಲಿ ಬಣ್ಣದ ಮೇಲ್ಛಾವಣಿ ಹಾಗೂ ಪರಾಂಗಣದ ಕಾಂಕ್ರೀಟ್ ಹಾಕಿಸಿದ ಕಾರಣ ಬಸಿದಿಯ ಅನೇಕ ಆರಾಧನ ಪೂಜಾ ಕಾರ್ಯಕ್ರಮಗಳು ಸರ್ವೋಂಪಾಂಗವಾಗಿ ನೆಡೆಯಿತು, 2022ರಲ್ಲಿ ಹೊಂಬುಂಜದ ಶ್ರೀಗಳ ಆಶಯದಂತೆ ಶ್ರೀ ಪಾರ್ಶ್ವನಾಥಸ್ವಾಮಿ ದಿಗಂಬರ ಜೈನ್ ಚಾರಿಟೆಬಲ್ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದ್ದು ಆದಾಯ ತೆರಿಗೆ ಏಟಿಜಿ ಕಾಯ್ದೆ ಸೌವಿದ್ಯ ಹೊಂದಿದೆ, ಹೊಂಬುಜ ಶ್ರೀ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳವರು ಪರಮ ಸಂಘರ್ಷಕರಾಗಿದ್ದು ಶ್ರೀ ಪ್ರಶಾಂತ್ ಹೆಚ್ ,ಎಸ್ ರವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ಸಂಗತಿ ಅವರ ಅವಧಿಯಲ್ಲಿ ನವೀಕರಣ ಹಾಗೂ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ ಜಿನ ಬಸದಿ ಗೋಪುರ ಹಾಗೂ ದುರಸ್ಥಿ ಕಾರ್ಯಕ್ಕೆ 11.55ಲಕ್ಷ ರೂಗಳನ್ನು ಮಂಜೂರಾತಿ ಪಡೆದುಕೊಂಡು ಮೊದಲನೆ ಕಂತಿನ ಅನುದಾನ 5.78 ಲಕ್ಷರೂ ನೆರವಿನಿಂದ ನೂತನ ಗೋಪುರ ಕಾರ್ಯ ಮುಗಿದಿದ್ದು ಇನ್ನು ಸಣ್ಣ ಪುಟ್ಟ ದುರಸ್ಥಿಕಾರ್ಯಗಳನ್ನು ಮುಗಿಸಿ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಬಸದಿಗೆ 25 ವರ್ಷ ತುಂಬಿದ ಪ್ರಯುಕ್ತ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬನ್ನಿ ಎಲ್ಲರೂ ಸೇರಿ ಮಹೋತ್ಸವಕ್ಕೆ ಶುಭ ಆರೈಸೋಣ ಹೂವಿನ ಹಡಗಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಟ್ರಸ್ಟ್ ಅಡಿಯಲ್ಲಿ ಪೂರಕವಾಗಿ ಶ್ರೀ ಜ್ವಾಲಮಾಲಿನಿ ಮಹಿಳಾ ಸಂಘ ಜೈನ್ ಮಿಲನ್ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಜಿನ ಬಸದಿ ಪೂಜಾ ಆರಾಧನೆ ಭಗವಾನ್ ಮಹಾವೀರ ಜಯಂತಿ ದಸರಾ ಉತ್ಸವ ಕಾರ್ತಿಕ ದೀಪೋತ್ಸವ ಜನಿವಾರದ ಹಬ್ಬ ಧಾರ್ಮಿಕ ಉಪನ್ಯಾಸ ಮುನಿಶ್ರೀ ಗಳ ಆಹಾರ ಉಪಚಾರ ಭಟ್ಟಾರಕರಿಗೆ ಸ್ವಾಗತ ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಭೂತರಾಗಿದ್ದಾರೆ ನೀವು ಒಮ್ಮೆ ಬಂದು ಕ್ಷೇತ್ರ ದರ್ಶನ ಪಡೆದು ಪುಣ್ಯಭಾಗಿಗಳಾಗಿ ಎಲ್ಲರಿಗೂ ಜೈ ಜೀನೇಂದ್ರ ಇದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹೂವಿನ ಹಡಗಲಿ ಸ್ಥಳದಲ್ಲಿರುವಂತಹ ಜಿನ ಬಸದಿ ಇಲ್ಲಿ ಮೂಲ ನಾಯಕರು ಶ್ರೀ ಪಾರ್ಶ್ವನಾಥ ಸ್ವಾಮಿ ಭಗವಂತರು ಇದು 2000 ಇಸವಿಯಲ್ಲಿ ಬಸದಿ ಸ್ಥಾಪನೆಯಾಗಿ ಪಂಚಕಲ್ಯಾಣ ಆಯಿತು ಇದು ಈಗ ಹೇಮ ರತ್ನ ಸಾಗರ ಭಟ್ಟಾರಕರ ಕಾಲದಲ್ಲಿ ಪಂಚಕಲ್ಯಾಣ ನೆರೆವೇರಿಸಿ 2000 ಇಸವಿಯಲ್ಲಿ ಸ್ಥಾಪನೆಯಾಯಿತು ಈಗ 25 ವಸಂತಗಳು ಕಳೆದಿದವೆ 25ನೇ ವರ್ಷದ ಆಚರಣೆಯನ್ನು ಈ ವರ್ಷ ಮಾಡುತ್ತಿದ್ದೇವೆ ಅದರೊಂದಿಗೆ ಗೋಪುರ ಸಹಿತ ಪುನರ್ ನಿರ್ಮಾಣಮಾಡುತ್ತಿದ್ದೇವೆ ಅಲ್ಪಸಂಖ್ಯಾತರ ಇಲಾಖೆಯ ಅನುದಾನದಿಂದ ಗೋಪುರ ಪುನರ್ ನಿರ್ಮಾಣಮಾಡಿ ಈ ವರ್ಷ ಮತ್ತೆ ಹೊಸ ಗೋಪುರ ಸ್ಥಾಪನೆ ಮಾಡಬೇಕೇಂದ್ದಿವೆ ಅದೇ ರೀತಿ 2014ನೇ ಇಸವಿಯಲ್ಲಿ ಮತ್ತೋಂದು ಬಾರಿ ಪಂಚಕಲ್ಯಾಣ ಆಯಿತು ಮಾನಸ್ಥಂಭ ನಿರ್ಮಾಣ ಆಗಿ ಈಗಿನ ಭಟ್ಟಾರಕರು ನಮ್ಮ ದೇವೇಂದ್ರ ಕೀರ್ತಿ ಭಟ್ಟಾರಕರ ಅವರ ನೇತೃತ್ವದಲ್ಲಿ ಅವರ ಸಾನಿಧ್ಯದಲ್ಲಿ ಅವರ ಮಾರ್ಗದರ್ಶನದಲ್ಲಿ ಮಾನಸ್ಥಂಭ ಸ್ಥಾಪನೆಮಾಡಿ ಪಂಚಕಲ್ಯಾಣ ನೆರೆವೇರಿಸಿದ್ದೇವೆ ಅದೇ ರೀತಿ ಅವರ ಮಾರ್ಗದರ್ಶನದಲ್ಲಿ ಹೊಸ ಗೋಪುರನಿರ್ಮಾಣಮಾಡಿ 25ನೇ ವರ್ಷದ ಆಚರಣೆ ಹಾಗು ಮುನಿಶ್ರೀ ರತ್ನ ಸ್ವಾಮಿ ತೀರ್ಥಂಕರರ ಪ್ರತಿಷ್ಠಾಪನೆ ನೆರೆವೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಲ್ಲಾ ಶ್ರಾವಕ ಶ್ರಾವಕಿಯರ ಸಹಕಾರದಿಂದ ಹಿರಿಯರ ಆರ್ಶೀವಾದದಿಂದ ಇಷ್ಟೇಲ್ಲಾ ಕಾರ್ಯಕ್ರಮಗಳು ನೆರೆವೇರಿದ್ದವೆ.ಮುಂದೇನೂ ಇದೇ ರೀತಿ ಸಹಕಾರದಿಂದ ನಮ್ಮ ಗೋಪುರಕಾರ್ಯ ಮತ್ತು ಇನ್ನೋಂದು ಪ್ರತಿಷ್ಟಾ ವಿಧಾನವನ್ನು ನೆರೆವೇರಿಸಬೇಕು ಹಾಗಾಗಿ ರಾಜ್ಯದ ಎಲ್ಲಾ ಶ್ರಾವಕ ಶ್ರಾವಕಿಯರು ನಮ್ಮ ಒಂದು ಟ್ರಸ್ಟ್ ಗೆ ಸಹಾಯ ನೀಡಬೇಕೆಂದು ಅವರಲ್ಲಿ ನಮ್ಮ ಜ್ವಾಲಾಮಾಲಾ ನ್ಯೂಸ್ ಮೂಲಕ ಕೇಳಿ ಕೊಳ್ಳುತ್ತೇನೆ ಇದೊಂದು ಆಯಕಟ್ಟಿನ ಪ್ರದೇಶ ಇಲ್ಲಿ ಕೇವಲ 40 ಮನೆಗಳಿವೆ ಇಲ್ಲಿ ಆದಾಯ ಬಹಳ ಕಡಿಮೆ ಇರುವುದರಿಂದ ಬೇರೆ ಬೇರೆ ಕಡೆ ಇರುವ ಜೈನರು ಸಹಾಯ ಹಸ್ತ ನೀಡಿ ನಮ್ಮ ಕಾರ್ಯವನ್ನು ಸಿದ್ದಗೊಳಿಸಬೇಕೆಂದು ಅವರಲ್ಲಿ ವಿನಂತಿಸಿ ಕೋಳ್ಳುತ್ತೇನೆ ಜೈ ಜೀನೇಂದ್ರ. ಜೈ ಜೀನೇಂದ್ರ ವೀಕ್ಷಕರೇ ನಮ್ಮ ಇಂದಿನ ಕ್ಷೇತ್ರ ಪರಿಚಯ ಹೂವಿನ ಹಡಗಲಿ ಈ ಹಿಂದೆ ಬಳ್ಳಾರಿ ಜಿಲ್ಲೆ ಇದೀಗ ವಿಜಯನಗರ ಜಿಲ್ಲೆ ತಾಲ್ಲೂಕು ಕ್ಷೇತ್ರವಾಗಿದ್ದು ಮಲ್ಲಿಗೆ ಕೃಷಿಗೆ ಹೆಸರು ವಾಸಿಯಾಗಿದೆ ಇತಿಹಾಸದ ಪ್ರಕಾರ ಹೂವಿನ ಹಡಗಲಿ ಸಮೀಪ ಹರಿಯುತ್ತಿರುವ ತುಂಗ ಭದ್ರ ನದಿಯ ಮುಖಾಂತರ ಹೂವಿನ ಹಡಗಲಿಯಲ್ಲಿ ಬೆಳೆದ ಸೂಜಿ ಮಲ್ಲಿಗೆ ಹೂ ಗಳನ್ನು ಹಡಗಿನಲ್ಲಿ ಇಟ್ಟು ತುಂಗ ಭದ್ರ ನದಿಯ ಮುಖಾಂತರ ವಿಜಯ ನಗರ ಸಾಮ್ರಾಜ್ಯದ ಹಂಪಿಯ ಕ್ಷೇತ್ರಪಾಲ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಪೂಜೆಗಾಗಿ ಕೊಂಡೋಯ್ಯೋಲಾಗಿತ್ತು ಶಾಸನದ ಹೂವಿನ ಹಡಗಲಿಗೆ ಪೂವಿನ ಪೆಸವಡಂಗಲಿ ಎಂದು ಕರೆಯುತ್ತಿದ್ದರು ಈ ಪಟ್ಟಣದಲ್ಲಿ ಜೈನ ಶ್ರಾವಕ ಶ್ರಾವಕಿಯರು ಮನೆತನಗಳು ಸಂಖ್ಯೆಯಲ್ಲಿ ಕಡಿಮೆಯಿದ್ದರು ಧಾರ್ಮಿಕ ಪರಂಪರೆಯಲ್ಲಿ ಮೂಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಹಡಗಲಿ ಪಟ್ಟಣದಲ್ಲಿ ಜೈನ ಬಸದಿಗಳು ಇಲ್ಲದಿರುವುದು ಗಮನಿಸಿದ ಅಂದಿನ ಹಿರಿಯ ಶ್ರಾವಕರಾದ ಶ್ರೀ ಮಾದನೂರು ಪದ್ಮನಗೌಡರು ಶ್ರೀ ನಾಗರಾಜ್ ಜೈನ್ ಶ್ರೀ ಜೈನ ಶೇಷನಗೌಡರು ಶ್ರೀ ಕಂಬತ್ತಹಳ್ಳಿ ಪದ್ಮರಾಜಪ್ಪ ಶ್ರೀ ಆರ್ ಪಾರ್ಶ್ವನಾಥ್ ಶ್ರೀ ಗುಂಜಾಳ್ ಪದ್ಮರಾಜು ಊರಿನ ಅನೇಕ ಮಹನೀಯರ ಸಹಕಾರ ಶ್ರೀಮತಿ ಲಕ್ಷಮ್ಮ ಬೋಜೆಗೌಡ್ರು ನೀಡಿದ ನಿವೇಶನದಲ್ಲಿ ಶ್ರೀ ಪಾರ್ಶ್ವನಾಥ ಬಸದಿ ಅಂದಿನ ಹೊಂಬುಜದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕರ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ 7000 ಇಸವಿಯಲ್ಲಿ ನಿರ್ಮಾಣ ಗೊಂಡಿತು 7014ನೇ ಇಸವಿಯಲ್ಲಿ ಹೂವಿನ ಹಡಗಲಿ ಪಟ್ಟಣದ ಪ್ರಸಿದ್ದ ಹೊಳೆಲ್ ಮನೆತನದ ಶ್ರೀಮತಿ ಶೈಲಜಾ ಶ್ರೀ ಶಾಂತ್ ರಾಜ್ ಹೊಳೆಲ್ ಹಾಗು ಅವರ ಸುಪುತ್ರ ಶ್ರೀ ಪ್ರಶಾಂತ್ ಹೊಳೆಲ್ ಶ್ರೀಮತಿ ಪ್ರಶಾಂತ್ ಹೊಳಲೂರು ಜಿನಮಂದಿರಕ್ಕೆ ಮಾನಸ್ತಂಭ ನಿರ್ಮಿಸಿಕೊಟ್ಟರು ಹೊಂಬುಜದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರು ಮಹಾಸ್ವಾಮೀಜಿಗಳವರ ಮಾರ್ಗದರ್ಶನ ನೇತೃತ್ವದಲ್ಲಿ ಶ್ರೀ ಮಂಜುನಾಥ್ ಜೈನ್ ಅಧ್ಯಕ್ಷತೆಯಲ್ಲಿ ಮಾನಸ್ತಂಭ ಮತ್ತು ಪಂಚಕಲ್ಯಾಣ ಪೂಜಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನೆಡೆಯಿತು ಬಸದಿಯ ಪ್ರವೇಶ ದ್ವಾರ ಅದ್ಬುತ ಕೆತ್ತನೆಯಿಂದ ಕೂಡಿದ್ದು ಒಳಗೆ ಪ್ರವೇಶಿಸಿದರೆ ಗರ್ಭಗುಡಿಯಿದ್ದು ಗರ್ಭಗುಡಿಯಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥರ ಕಪ್ಪು ಶಿಲೆಯ ಪದ್ಮಾಸನ ಭಂಗಿಯಲ್ಲಿರುವ ಮನೋಹರ ಪ್ರತಿಮೆ ದರ್ಶನವಾಗುತ್ತದೆ.ಇಕ್ಕೆಲಗಳಲ್ಲಿ ಮಾತೆ ಪದ್ಮಾವತಿ ಹಾಗು ಜ್ವಾಲಾಮಾಲಿನಿ ಕ್ಷೇತ್ರಪಾಲ ಕುದುರೆ ಬ್ರಹ್ಮದೇವರ ಪಂಚಲೋಹದ ಇಲ್ಲಿ ಪೂಜಿಸಲ್ಪಟ್ಟಿದೆ ವರಪ್ರಧವಾಗಿ ಭಕ್ತರ ಅಭೀಷ್ಟಗಳನ್ನು ನೆರೆವೇರಿಸುತ್ತಿದ್ದಾರೆ. ಬಸದಿಯ ಹಿಂಭಾಗಗಳಲ್ಲಿ ಲಕ್ಕಿ ಮರಬೆಳೆದಿದ್ದು ಗುಂಡು ಬ್ರಹ್ಮದೇವರು ನಾಗರಕಲ್ಲುಗಳನ್ನು ಪ್ರತಿಷ್ಟಾಪಿಸಲಾಗಿದೆ ಶ್ರೀ ಮಂಜುನಾಥ್ ಜೈನ್ ಶ್ರೀ ಸಂತೋಷ್ ಜೈನ್ ರವರ ಪ್ರಯತ್ನದಿಂದ ಪುರಸಭೆ ಅನುದಾನದಲ್ಲಿ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಭಜನಾ ಆವರಣದಲ್ಲಿ ಬಣ್ಣದ ಮೇಲ್ಛಾವಣಿ ಹಾಗೂ ಪರಾಂಗಣದ ಕಾಂಕ್ರೀಟ್ ಹಾಕಿಸಿದ ಕಾರಣ ಬಸಿದಿಯ ಅನೇಕ ಆರಾಧನ ಪೂಜಾ ಕಾರ್ಯಕ್ರಮಗಳು ಸರ್ವೋಂಪಾಂಗವಾಗಿ ನೆಡೆಯಿತು, 2022ರಲ್ಲಿ ಹೊಂಬುಂಜದ ಶ್ರೀಗಳ ಆಶಯದಂತೆ ಶ್ರೀ ಪಾರ್ಶ್ವನಾಥಸ್ವಾಮಿ ದಿಗಂಬರ ಜೈನ್ ಚಾರಿಟೆಬಲ್ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದ್ದು ಆದಾಯ ತೆರಿಗೆ ಏಟಿಜಿ ಕಾಯ್ದೆ ಸೌವಿದ್ಯ ಹೊಂದಿದೆ, ಹೊಂಬುಜ ಶ್ರೀ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳವರು ಪರಮ ಸಂಘರ್ಷಕರಾಗಿದ್ದು ಶ್ರೀ ಪ್ರಶಾಂತ್ ಹೆಚ್ ,ಎಸ್ ರವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ಸಂಗತಿ ಅವರ ಅವಧಿಯಲ್ಲಿ ನವೀಕರಣ ಹಾಗೂ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ ಜಿನ ಬಸದಿ ಗೋಪುರ ಹಾಗೂ ದುರಸ್ಥಿ ಕಾರ್ಯಕ್ಕೆ 11.55ಲಕ್ಷ ರೂಗಳನ್ನು ಮಂಜೂರಾತಿ ಪಡೆದುಕೊಂಡು ಮೊದಲನೆ ಕಂತಿನ ಅನುದಾನ 5.78 ಲಕ್ಷರೂ ನೆರವಿನಿಂದ ನೂತನ ಗೋಪುರ ಕಾರ್ಯ ಮುಗಿದಿದ್ದು ಇನ್ನು ಸಣ್ಣ ಪುಟ್ಟ ದುರಸ್ಥಿಕಾರ್ಯಗಳನ್ನು ಮುಗಿಸಿ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಬಸದಿಗೆ 25 ವರ್ಷ ತುಂಬಿದ ಪ್ರಯುಕ್ತ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬನ್ನಿ ಎಲ್ಲರೂ ಸೇರಿ ಮಹೋತ್ಸವಕ್ಕೆ ಶುಭ ಆರೈಸೋಣ ಹೂವಿನ ಹಡಗಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಟ್ರಸ್ಟ್ ಅಡಿಯಲ್ಲಿ ಪೂರಕವಾಗಿ ಶ್ರೀ ಜ್ವಾಲಮಾಲಿನಿ ಮಹಿಳಾ ಸಂಘ ಜೈನ್ ಮಿಲನ್ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಜಿನ ಬಸದಿ ಪೂಜಾ ಆರಾಧನೆ ಭಗವಾನ್ ಮಹಾವೀರ ಜಯಂತಿ ದಸರಾ ಉತ್ಸವ ಕಾರ್ತಿಕ ದೀಪೋತ್ಸವ ಜನಿವಾರದ ಹಬ್ಬ ಧಾರ್ಮಿಕ ಉಪನ್ಯಾಸ ಮುನಿಶ್ರೀ ಗಳ ಆಹಾರ ಉಪಚಾರ ಭಟ್ಟಾರಕರಿಗೆ ಸ್ವಾಗತ ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಭೂತರಾಗಿದ್ದಾರೆ ನೀವು ಒಮ್ಮೆ ಬಂದು ಕ್ಷೇತ್ರ ದರ್ಶನ ಪಡೆದು ಪುಣ್ಯಭಾಗಿಗಳಾಗಿ ಎಲ್ಲರಿಗೂ ಜೈ ಜೀನೇಂದ್ರ ಇದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹೂವಿನ ಹಡಗಲಿ ಸ್ಥಳದಲ್ಲಿರುವಂತಹ ಜಿನ ಬಸದಿ ಇಲ್ಲಿ ಮೂಲ ನಾಯಕರು ಶ್ರೀ ಪಾರ್ಶ್ವನಾಥ ಸ್ವಾಮಿ ಭಗವಂತರು ಇದು 2000 ಇಸವಿಯಲ್ಲಿ ಬಸದಿ ಸ್ಥಾಪನೆಯಾಗಿ ಪಂಚಕಲ್ಯಾಣ ಆಯಿತು ಇದು ಈಗ ಹೇಮ ರತ್ನ ಸಾಗರ ಭಟ್ಟಾರಕರ ಕಾಲದಲ್ಲಿ ಪಂಚಕಲ್ಯಾಣ ನೆರೆವೇರಿಸಿ 2000 ಇಸವಿಯಲ್ಲಿ ಸ್ಥಾಪನೆಯಾಯಿತು ಈಗ 25 ವಸಂತಗಳು ಕಳೆದಿದವೆ 25ನೇ ವರ್ಷದ ಆಚರಣೆಯನ್ನು ಈ ವರ್ಷ ಮಾಡುತ್ತಿದ್ದೇವೆ ಅದರೊಂದಿಗೆ ಗೋಪುರ ಸಹಿತ ಪುನರ್ ನಿರ್ಮಾಣಮಾಡುತ್ತಿದ್ದೇವೆ ಅಲ್ಪಸಂಖ್ಯಾತರ ಇಲಾಖೆಯ ಅನುದಾನದಿಂದ ಗೋಪುರ ಪುನರ್ ನಿರ್ಮಾಣಮಾಡಿ ಈ ವರ್ಷ ಮತ್ತೆ ಹೊಸ ಗೋಪುರ ಸ್ಥಾಪನೆ ಮಾಡಬೇಕೇಂದ್ದಿವೆ ಅದೇ ರೀತಿ 2014ನೇ ಇಸವಿಯಲ್ಲಿ ಮತ್ತೋಂದು ಬಾರಿ ಪಂಚಕಲ್ಯಾಣ ಆಯಿತು ಮಾನಸ್ಥಂಭ ನಿರ್ಮಾಣ ಆಗಿ ಈಗಿನ ಭಟ್ಟಾರಕರು ನಮ್ಮ ದೇವೇಂದ್ರ ಕೀರ್ತಿ ಭಟ್ಟಾರಕರ ಅವರ ನೇತೃತ್ವದಲ್ಲಿ ಅವರ ಸಾನಿಧ್ಯದಲ್ಲಿ ಅವರ ಮಾರ್ಗದರ್ಶನದಲ್ಲಿ ಮಾನಸ್ಥಂಭ ಸ್ಥಾಪನೆಮಾಡಿ ಪಂಚಕಲ್ಯಾಣ ನೆರೆವೇರಿಸಿದ್ದೇವೆ ಅದೇ ರೀತಿ ಅವರ ಮಾರ್ಗದರ್ಶನದಲ್ಲಿ ಹೊಸ ಗೋಪುರನಿರ್ಮಾಣಮಾಡಿ 25ನೇ ವರ್ಷದ ಆಚರಣೆ ಹಾಗು ಮುನಿಶ್ರೀ ರತ್ನ ಸ್ವಾಮಿ ತೀರ್ಥಂಕರರ ಪ್ರತಿಷ್ಠಾಪನೆ ನೆರೆವೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಲ್ಲಾ ಶ್ರಾವಕ ಶ್ರಾವಕಿಯರ ಸಹಕಾರದಿಂದ ಹಿರಿಯರ ಆರ್ಶೀವಾದದಿಂದ ಇಷ್ಟೇಲ್ಲಾ ಕಾರ್ಯಕ್ರಮಗಳು ನೆರೆವೇರಿದ್ದವೆ.ಮುಂದೇನೂ ಇದೇ ರೀತಿ ಸಹಕಾರದಿಂದ ನಮ್ಮ ಗೋಪುರಕಾರ್ಯ ಮತ್ತು ಇನ್ನೋಂದು ಪ್ರತಿಷ್ಟಾ ವಿಧಾನವನ್ನು ನೆರೆವೇರಿಸಬೇಕು ಹಾಗಾಗಿ ರಾಜ್ಯದ ಎಲ್ಲಾ ಶ್ರಾವಕ ಶ್ರಾವಕಿಯರು ನಮ್ಮ ಒಂದು ಟ್ರಸ್ಟ್ ಗೆ ಸಹಾಯ ನೀಡಬೇಕೆಂದು ಅವರಲ್ಲಿ ನಮ್ಮ ಜ್ವಾಲಾಮಾಲಾ ನ್ಯೂಸ್ ಮೂಲಕ ಕೇಳಿ ಕೊಳ್ಳುತ್ತೇನೆ ಇದೊಂದು ಆಯಕಟ್ಟಿನ ಪ್ರದೇಶ ಇಲ್ಲಿ ಕೇವಲ 40 ಮನೆಗಳಿವೆ ಇಲ್ಲಿ ಆದಾಯ ಬಹಳ ಕಡಿಮೆ ಇರುವುದರಿಂದ ಬೇರೆ ಬೇರೆ ಕಡೆ ಇರುವ ಜೈನರು ಸಹಾಯ ಹಸ್ತ ನೀಡಿ ನಮ್ಮ ಕಾರ್ಯವನ್ನು ಸಿದ್ದಗೊಳಿಸಬೇಕೆಂದು ಅವರಲ್ಲಿ ವಿನಂತಿಸಿ ಕೋಳ್ಳುತ್ತೇನೆ ಜೈ ಜೀನೇಂದ್ರ.
ಹೂವಿನಹಾದಗಳು














