ಧೀರಜ್ ಜೈನ್ :- ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ ಇನ್ನೊಂದು ಹೊಚ್ಚ-ಹೊಸ ಕಾರ್ಯಕ್ರಮ ಜಿನ ಸಂಸ್ಕಾರ ಬಸದಿಗೆ ಬನ್ನಿ ಎನ್ನುವ ಕಾರ್ಯಕ್ರಮದಲ್ಲಿ ನಾವು ಸ್ವಯಭೂ ಸ್ತೋತ್ರವನ್ನಪಠಣವನ್ನು ಮಾಡುತ್ತಿದ್ದೀವಿ ಇಂದು ಎಲ್ಲ 8 ವಿಭಾಗಗಳಿಂದ ಕೂಡ ಸ್ತೋತ್ರವನ್ನು ಪಠಣಮಾಡಲು ಬಂದಿದ್ದಾರೆ. ಅವರಿಗೆ ಹೃತ್ಪೂರ್ವಕವಾಗಿ ಚಪ್ಪಾಳೆಯನ್ನು ಹೊಡೆಯುವುದರ ಮೂಲಕ ಸ್ವಾಗತವನ್ನು ಕೋರುತ್ತ ಸ್ತೋತ್ರವನ್ನ ಪ್ರಾರಂಭ ಮಾಡುತ್ತಿದ್ದೇವೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.














