ಜ್ವಾಲಾಮಲನ್ಯೂಸ್ / 2025

 

ವೀಕ್ಷಕ ಬಂಧುಗಳೇ ನಿಮ್ಮಗೆ ಇಲ್ಲಿದೆ ಒಂದು ಸುವರ್ಣಾವಕಾಶ ಪ್ರಯಾಗ್ರಾಜ್ ಮಹಾ ಕುಂಭ ಮೇಳಕ್ಕೆ ತುಮಕೂರಿನಿಂದ ಎ ಸಿ ಬಸ್ಸ ನಲ್ಲಿ ಪ್ರವಾಸ ಮಾಡುವ ಸಧಾವಕಾಶ. ದಿನಾಂಕ 20-02-2025 ರಿಂದ 01-03-2025 ವರೆಗೆ ತುಮಕೂರಿನಿಂದ ಹೊರಟು  ಹುಬ್ಬಳಿ ಬೆಳಗಾಂ-ಕೊಲ್ಲಾಪುರ, ನಾಸಿಕ್, ತ್ರಂಭಕೇಶ್ವರ್, ಮಾಂಗಿ, ತುಂಗಿ, ಉಜೈನಿ, ಮಹಾಕಾಳೇಶ್ವರ್,ಕುಂಡಲ್ ಪುರ್(ಎಂ.ಪಿ), ಖಜರಾಹೋ, ಸೀತಾಮಡಿ, ಅಯೋಧ್ಯ, ಕಾಶಿವಿಶ್ವನಾಥ, ಜಬಲ್ ಪುರ್, ನಾಗಪುರ್, ರಾಮ್ ಟೇಕ್, ಎಲ್ಲೋರ, ಶಿರಡಿ, ಶನಿಸಿಂಗಾಪುರ, ಪಂಡರಾಪುರ್, ಬಿಜಾಪುರ ಮತ್ತು ತುಮಕೂರು. ಈಗೆ ಪ್ರವಾಸ ಕೈಗೊಂಡಿದ್ದು ಉಪಹಾರ ಮತ್ತು ಭೋಜನ ಫ್ಯಾಲಿನಿಗೆ ತಕ್ಕಂತೆ ರೂಂ ವ್ಯವಸ್ಥೆ ಕೂಡ ಸೇರಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಪಾರ್ಶ್ವನಾಥ ಟೂರಿಸ್ಟ್, ತುಮಕೂರು.