ಬಾಳಿಗೆ

ಪ್ರೀತಿಯ ವೀಕ್ಷಕರೆ ನಿಮ್ಮೆಲ್ಲರಿಗೂ ಮುಕುಟ ಸಪ್ತಮಿಯ ಹಾರ್ದಿಕ ಶುಭಾಶಯಗಳೊಂದಿಗೆ ಈ ಸಂಚಿಕೆ ಆರಂಭಗೊಳ್ಳುತ್ತಿದ್ದು ಸಪ್ತಮಿಗಳಲ್ಲಿ ಸರ್ವ ಶ್ರೇಷ್ಠ ಸಪ್ತಮಿಯಾಗಿದೆ ಏಕೆಂದರೆ ಈ ದಿನದಂದು ಪಾರ್ಶ್ವನಾಥ ತೀರ್ಥಂಕರರು ಶಿಖರ್ ಜಿಯ ಸುವರ್ಣ ಭದ್ರ ಕೂಟದಿಂದ ಮೋಕ್ಷವನ್ನು ಪಡೆದ ದಿನ .