ಹೊಳೆನರಸೀಪುರ ಆಹ್ವಾನ

ಜೈ ಜೀನೇಂದ್ರ ವೀಕ್ಷಕರೇ ಹಾಸನಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಭಗವಾನ್ ಶ್ರೀ ಶ್ರೀ ಶ್ರೀ 1008 ನೇಮಿನಾಥ ತೀರ್ಥಂಕರರ ಜಿನಮಂದಿರದ ಧಾಮ ಸಂಪ್ರೋಕ್ಷಣೆ ಮತ್ತು ಪಂಚಕಲ್ಯಾಣ ಪೂರ್ವಕ ನೂತನ ಮಾನಸ್ಥಂಭೋಪುರಿ ಚತುರ್ಮುಖ ಜಿನಬಿಂಬ ಸ್ಥಾಪನೆ ದಿನಾಂಕ 30-04-2025 ರಿಂದ 04-05-2025ರವರೆಗೆ ಶ್ರೀ ಕ್ಷೇತ್ರ ಕನಕಗಿರಿ ಶ್ರೀ ಶ್ರೀ ಭುವನ ಕೀರ್ತಿಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಮಾರ್ಗದರ್ಶನ ಹಾಗೂ ಸಾನಿಧ್ಯ ಶ್ರೀ ಕ್ಷೇತ್ರ ಕಂಬದಹಳ್ಳಿ ಸ್ವಸ್ತಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಶ್ರೀ ಕ್ಷೇತ್ರ ಆರತಿಪುರ ಸ್ವಸ್ತಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಶ್ರೀ ಕ್ಷೇತ್ರ ಶ್ರವಣಬೆಳಗೊಳ ಸ್ವಸ್ತಶ್ರೀ ಮದನಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಇವರುಗಳ ಪಾವನ ಸಾನಿಧ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾಕ್ಟರ್ ವೀರೇಂದ್ರ ಹೆಗಡೆ ಪರಿವಾರದವರ ಶುಭ ಆರ್ಶೀರ್ವಾದದೊಂದಿಗೆ ಮತ್ತು ಎಲ್ಲಾ ಸಮಾಜ ಭಾಂದವರ ಸಹಕಾರದಿಂದ ವಿಜೃಂಭಣೆಯಿಂದ ನೆಡೆಸಲು ನಿರ್ಧರಿಸಿದ್ದ ತಾವುಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುಣ್ಯಭಾಗಿಗಳಾಗಿ ಟ್ರಸ್ಟ್ ವತಿಯಿಂದ ಆತ್ಮೀಯ ಆಹ್ವಾನ,