ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಈ ಜೀವಕೆ ||
ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಈ ಜೀವಕೆ||
ಹ ಹ ಹ ಹ ಹ ಹ ಹ ಹ ಹ……………..
ಪರದಲಿ ಸುಖವೂ ಪುಣ್ಯದ ಫಲವೆಂದು
ಪಾಪದ ಫಲವು ದುಖಃದ ಮುಡುವೆಂದು||
ಪರದಲಿ ಸುಖವೂ ಪುಣ್ಯದ ಫಲವೆಂದು
ಪಾಪದ ಫಲವು ದುಖಃದ ಮುಡುವೆಂದು||
ಅರಿಯದ ದಾರಿಯ ಜೀವಕೆ ಸುಖವೆಲ್ಲಿವುದು||
ಅರಿಯದ ಜೀವಕೆ ಸುಖವೆಲ್ಲಿವುದು||
ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಈ ಜೀವಕೆ ||
ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಈ ಜೀವಕೆ ||
ಸಪ್ತಸ್ವರದಿ ಸ್ವತತತ್ವವ ನುಡಿಸದೆ ||
ಸುಜ್ಞಪೂಶದಪುಟವ ತೆರೆಯದೆ ||
ಸುಜ್ಞಾನ ಲಹರಿಯ ಆಲಾಪ ತಿಳಿವುದೆ ||
ಸುಜ್ಞಾನ ಲಹರಿಯ ಆಲಾಪ ತಿಳಿವುದೆ ||
ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಈ ಜೀವಕೆ ||
ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಈ ಜೀವಕೆ ||
ಹಿಹ ಪರದೊಳಗೆ ಈ ಜೀವಕೆ ||
|| ಹಿಹ ಪರದೊಳಗೆ ಈ ಜೀವಕೆ ||
ನರ ಜನ್ಮ ಬಂದಾಗ ನಾಲಿಗೆಯು ಇರುವಾಗ
ಹರಿ ಅಂತ ಅನ್ನಬಾರದೆ ಹೇ….||
ನರ ಜನ್ಮ ಬಂದಾಗ ನಾಲಿಗೆಯು ಇರುವಾಗ
ಹರಿ ಅಂತ ಅನ್ನಬಾರದೆ ಹೇ….||
ಹರಿ ಅಂತ ಎಂದರೆ ಭವಭಯ ಹರಣವು ||
ಹರಿ ಅಂತ ಎಂದರೆ ಭವಭಯ ಹರಣವು ||
ಹರಿ ಅಂತ ಅನ್ನಬಾರದೆ ಹೇ….||
ನರ ಜನ್ಮ ಬಂದಾಗ ನಾಲಿಗೆಯು ಇರುವಾಗ ||
ಹರಿ ಅಂತ ಅನ್ನಬಾರದೆ ಹೇ….||
ಬೆಳಗಿನ ಜಾವದಿ ಏಳುತಲೋಮ್ಮೆ
ಹರಿ ಅಂತ ಅನ್ನಬಾರದೆ ಹೇ….||
ಹ ಹ …
ಬೆಳಗಿನ ಜಾವದಿ ಏಳುತಲೋಮ್ಮೆ
ಹರಿ ಅಂತ ಅನ್ನಬಾರದೆ ಹೇ….||
ದೈನಂದಿನ ಕಾಲದಲ್ಲಿ ಪ್ರಥಮ ಕಾರ್ಯವೆಂದು||
ದೈನಂದಿನ ಕಾಲದಲ್ಲಿ ಪ್ರಥಮ ಕಾರ್ಯವೆಂದು||
ಹರಿ ಅಂತ ಅನ್ನಬಾರದೆ ಹೇ….||
ಹ ಹ …….
ನರ ಜನ್ಮ ಬಂದಾಗ ನಾಲಿಗೆಯು ಇರುವಾಗ
ಹರಿ ಅಂತ ಅನ್ನಬಾರದೆ ಹೇ….||
ತ್ರಿಭುವನ ತಿಲಕಲೋಕ ವಂಧ್ಯ ದೇವನ ಕ್ಷಣದಿ
ಸ್ಮರಿಸಬಾರದೆ ||
ಹ ಹ ಹ…..
ತ್ರಿಭುವನ ತಿಲಕಲೋಕ ವಂಧ್ಯ ದೇವನ ಕ್ಷಣದಿ
ಸ್ಮರಿಸಬಾರದೆ ||
ಸಕಲ ಕಾಲದಲ್ಲಿ ಇದೊಂದು ಕಾರ್ಯವೆಂದು||
ಸಕಲ ಕಾಲದಲ್ಲಿ ಇದೊಂದು ಕಾರ್ಯವೆಂದು||
ಹರಿ ಅಂತ ಅನ್ನಬಾರದೆ ಹ…||
ಹ ಹ ಹ….
ನರ ಜನ್ಮ ಬಂದಾಗ ನಾಲಿಗೆಯು ಇರುವಾಗ ||
ನರ ಜನ್ಮ ಬಂದಾಗ ನಾಲಿಗೆಯು ಇರುವಾಗ ||
ಹರಿ ಅಂತ ಎಂದರೆ ಭವಭಯ ಹರಣವು ||
ಹರಿ ಅಂತ ಎಂದರೆ ಭವಭಯ ಹರಣವು ||
ಹರಿ ಅಂತ ಅನ್ನಬಾರದೆ ಹ…||
ನರ ಜನ್ಮ ಬಂದಾಗ ನಾಲಿಗೆಯು ಇರುವಾಗ ||
ಹರಿ ಅಂತ ಅನ್ನಬಾರದೆ ಹ…||














