ಜ್ವಾಲಾಮಲೆ ನ್ಯೂಸ್ / 2021

ಜ್ವಾಲಮಾಲ ಸಾಧಕರ ಹೆಜ್ಜೆ.

ಸಮುದಾಯದ ಸಾಧಕರಿಗಾಗಿ ಈ ಕಾರ್ಯಕ್ರಮವನ್ನು ಸಮರ್ಪಿಸುತ್ತಿದ್ದೇವೆ.

ಈ ಸಂಚಿಕೆಯಲ್ಲಿ ಪ್ರಸ್ತುತಗೊಳ್ಳಲಿದೆ ಬಿಜಾಪುರ ಜಿಲ್ಲೆಯ ಚಡ್ಚನ್ ನಲ್ಲಿ ಇರುವ ಬಾಹುಬಲಿ ಎನ್ ಮುತ್ತಿನ್ ಏಷ್ಯಾದ ಬೃಹತ್ ಮಾರಾಟ ಮಳಿಗೆ ಇದರ ಹಿಂದಿರುವ ಯಶೋಗಾಥೆ ಅತ್ಯುನ್ನತ ಸಾಧನೆಯ ಹಿಂದಿರುವ ಸಹೋದರರ ಪರಿಚಯ.

ಇಂದು ಸಂಜೆ 7 ಘಂಟೆಗೆ ಸರಿಯಾಗಿ ನಿಮ್ಮ ಜ್ವಾಲಮಾಲ. ನ್ಯೂಸ್ ನಲ್ಲಿ

ನಿಮ್ಮ ಪ್ರೋತ್ಸಾಹ ನಮ್ಮ ಶಕ್ತಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.