ಜಿನಸಮ್ಮಿಲನ ಹಾಡು 2020

ಜಿನ ಸಮ್ಮಿಲನ ಹಾಡು.

ಗಾಯನ ಮತ್ತು ಸಾಹಿತ್ಯ     :      ಶ್ರೀಮತಿ ಹೊರನಾಡು

ಸಂಗೀತ ಸಹಕಾರ               :      ಶ್ರೀ ಧೀರಜ್ ಡಿ. ಜೈನ್

ಯುವ ಜೈನ್ ಮಿಲನ್ ಕರ್ನಾಟಕ ಮತ್ತು ಸುಹಾಸ್ತಿಯುವ ಜೈನ್ ಮಿಲನ್ ಬೆಂಗಳೂರು ವತಿಯಿಂದ

ಇದೇ ಡಿಸೆಂಬರ್ 20ಭಾನುವಾರ ಬೆಳ್ಳಿಗೆ 9 ರಿಂದ ಸಂಜೆ 6ರ ವರೆಗೆ ಕರ್ನಾಟಕ ಜೈನ್ ಧರ್ಮ ಫೇಸ್ ಬುಕ್ ಪುಟದಲ್ಲಿ ನಡೆಯಲ್ಲಿರುವ ಅಂತರಾಷ್ಟ್ರೀಯ ಜಿನ ಸಮ್ಮಿಲನ ಕಾರ್ಯಕ್ರಮ ನೇರಪ್ರಸಾರವನ್ನು ವೀಕ್ಷಿಸಿ ಪ್ರೋತ್ಸಾಹಿಸಿ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್