ದರ್ಮಸ್ಥಳ ಮಹಾಮಸ್ತಕಾಭಿಷೇಕ ಸ್ವಸಹಾಯಕ ಸಂಗ

ದಿನಾಂಕ 19/02/2019ರಂದು  ಕರ್ನಾಟಕ ಸ್ವಯಂ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ  ಸ್ವಸಹಾಯ ಸಂಘದ  ಸದಸ್ಯರುಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ  ವೈಭವದಿಂದ ಅಭಿಷೇಕವನ್ನು ಭಕ್ತಿ ಪೂರ್ವಕವಾಗಿ ನೆರವೇರಿಸಿದರು.