ವೀಕ್ಷಕರೆ ಶ್ರೀ ಜೈನ ಕಾಶಿ ಮೂಡುಬಿದ್ರೆಯಲ್ಲಿ ಅಚಾರ್ಯ ಶ್ರೀ 108 ವರ್ಧಮಾನ ಸಾಗರರ ಹಾಗೂ ಸತ್ಸಂಘ ತ್ಯಾಗಿಗಳ ಪುರ ಪ್ರವೇಶ ಮತ್ತು ಸ್ವಸ್ತಿಶ್ರೀ ಭಾರತ ಭೂಷಣ ಚಾರುಕೀರ್ತಿ ಭಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಅಚಾರ್ಯ ವಿನಯಾಂಜಲಿ ಕಾರ್ಯಕ್ರಮ ದಿನಾಂಕ 08-03-2019ರಂದು ನಡೆಯಿತು.
ಶ್ರೀಗಳವರು ಮಾತನಾಡಿ ವರ್ಧಮಾನ ಸಾಗರ ಮುನಿ ಮಹಾರಾಜರ ಮಹಿಮೆಯನ್ನು ಕೊಂಡಾಡಿದರು.
(ವರ್ಧಮಾನ ಸಾಗರ ಮುನಿ ಮಹಾರಾಜರು 5ತಿಂಗಳು 18ವರ್ಷ 6ದಿನಕ್ಕೆ ಮುನಿ ಧೀಕ್ಷೆಯನ್ನು ತೆಗೆದುಕೊಂಡು, 50 ವರ್ಷದವರೆಗು ಸುವರ್ಣಾಕ್ಷರದಲ್ಲಿ ಬರೆಯುವಂತಹ ಮೂರು ಮಹಾಮಸ್ತಕಾಭಿಷೇಕಕ್ಕೆ ಸಾನಿಧ್ಯವನ್ನು ವಹಿಸಿ ನೀಡಿರುವುದು ಸುಲಭದ ಕೆಲಸವಲ್ಲ ಎಂದರು).
ಅಚಾರ್ಯ ಶ್ರೀಗಳು ಶ್ರೀ ಶಾಂತಿ ಸಾಗರ ಮಹಾರಾಜರ ಜೀವನ ಸಾರ್ಥಕತೆಯ ಬಗ್ಗೆ ವಿವರಿಸಿದರು.
ಇಂತಹ ಇನ್ನೂ ಅನೇಕ ಪುಣ್ಯ ಪ್ರದವಾದ ಕಾರ್ಯಕ್ರಮಗಳು ಹಾಗೂ ಮುನಿ ಪ್ರವಚನಗಳೊಂದಿಗೆ ನಿಮ್ಮನ್ನು ಸದ ಭೇಟಿಯಾಗಲಿದ್ದೆವೆ.
ಜ್ವಾಲಮಾಲ ಡಾಟ್ ನ್ಯೂಸ್.













