ಜಿನಬಜಾನ ಸೀಸನ್ 2 ಪ್ರೋಮೋ

ವೀಕ್ಷಕರೇ ತಮಗೆಲ್ಲಾ ಈಗಾಗಲೇ  ತಿಳಿದಿರುವ ಹಾಗೇ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ  ಜಿನಭಜನಾ ಸ್ಪರ್ಧೆ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ  ಶ್ರವಣಬೆಳಗೊಳದಲ್ಲಿ ಪರಮ ಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ  ಸ್ವಾಮೀಜಿ ಯವರ ಶುಭ ಆಶೀರ್ವಾದದಲ್ಲಿ ರಾಜ್ಯ ಮಟ್ಟದಲ್ಲಿ  ಸೆಮಿಫೈನಲ್ ಮತ್ತು ಫೈನಲ್ ಸ್ಪರ್ಧೆ ಗಳು ದಿನಾಂಕ 9/12/2017 ಮತ್ತು 10/12/2017 ರಂದು “ ಗೊಮ್ಮಟ ಜಿನ ಭಕ್ತಿಗೀತಾಂಜಲಿ “  ಎನ್ನುವ ಹೆಸರಿನಲ್ಲಿ ನಡೆಯಲಿದೆ.  ಇದರ ಅಂಗವಾಗಿ  ವಿಭಾಗ ಮಟ್ಟಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ಎಲ್ಲೆಲ್ಲಿ  ನಡೆಯಲಿವೆ ಎಂದು ನಾವೀಗ ನಿಮಗೆ ಈ ಸುದ್ದಿಯ ಮೂಲಕ ತಿಳಿಸುತ್ತಿದ್ದೇವೆ.

ಮೊದಲಿಗೆ  ದಿನಾಂಕ 5/11/2017 ರಂದು ಮಂಗಳೂರು

ದಿನಾಂಕ 05/11/2017 ರಂದು ಧಾರವಾಡ , ಮೈಸೂರಿನಲ್ಲಿ ನಡೆಯಲಿದ್ದು . ಮಂಗಳೂರಿನಲ್ಲಿ

ಸಮಯ: 9:30 ಕ್ಕೆ

ಸ್ಥಳ : ಎಸ. ಡಿ. ಎಂ .

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ

ಶ್ರೀ ಪುಷ್ಪರಾಜ್ ಜೈನ್ : 890012888

ಶ್ರೀ ಸುಭಾಶ್ಚಂದ್ರ ಜೈನ್ : 9448869256

 

ಧಾರವಾಡ ವಿಭಾಗ:

ಸ್ಥಳ : ಡಾ|| ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರ. ಎಸ್. ಡಿ. ಎಮ್ ಮೆಡಿಕಲ್ ಕಾಲೇಜು ಆವರಣ

ಮಂಜುಶ್ರೀ  ನಗರ ಧಾರವಾಡ.

ಸಂಪರ್ಕಿಸಬೇಕಾದ ವಿಳಾಸ:

ಶ್ರೀ ಪ್ರಶಾಂತ್  ವಿ ಉಪಾಧ್ಯ  ಎಸ್.ಡಿ.ಎಮ್ ಸೊಸೈಟಿ . ಎಸ್.ಡಿ.ಎಂ ಡೆಂಟಲ್ ಕಾಲೇಜು ಆವರಣ  ಸತ್ತೂರು ಧಾರವಾಡ.

ದೂರವಾಣಿ ಸಂಖ್ಯೆ :  0836-2464699 ಹಾಗೂ 2462471  ಮೊಬೈಲ್ ನಂ. 9481129836 

 

ಮೈಸೂರು ವಿಭಾಗ :

ಸ್ಥಳ : ಧರ್ಮಸ್ಥಳ ಶ್ರೀ ಮಂಜುನಾಥ ಕಲ್ಯಾಣ ಮಂಟಪ ಜಯಲಕ್ಷ್ಮಿ ಪುರಂ. ಮೈಸೂರು.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ :

ಶ್ರೀ ಎಚ್. ಪಿ ಪ್ರಸಾದ್ : 9980023414

ಶ್ರೀ ಯುವರಾಜ ಭಂಡಾರಿ  : 9845593150

ಶ್ರೀಮತಿ ಸುಪ್ರಭಾ ಅಭಿನಂದನ್ : 9844363224

ಶ್ರೀಮತಿ ಶೀಲಾ ಅನಂತರಾಜ್ : 9880218901

ಶ್ರೀಮತಿ ಲತಾ ಸುದರ್ಶನ್ : 99007415815

 

ದಿನಾಂಕ 11/11/2017ರಂದು  ದಾವಣಗೆರೆ ಹಾಗೂ ಬೆಂಗಳೂರು ವಿಭಾಗದಲ್ಲಿ ನಡೆಯಲಿದ್ದು :

 

ಬೆಂಗಳೂರು ವಿಭಾಗ :

ಸಮಯ : 9-30

ಸ್ಥಳ ಕರ್ನಾಟಕ ಜೈನ ಭವನ  , ಕೆ.ಆರ್ ರಸ್ತೆ. ಬೆಂಗಳೂರು.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:

ಡಾ. ನೀರಜಾ ನಾಗೇಂದ್ರ ಕುಮಾರ್ : 9964064188

ಶ್ರೀಮತಿ ಅನಿತಾ ವಾಸುದೇವ್ : 9902700411

ಶ್ರೀಮತಿ ಪ್ರೇಮಾಸುಖಾನಂದ್  : 9980143023

 

ದಾವಣಗೆರೆ ವಿಭಾಗ :

ಸಮಯ :ಬೆಳಗ್ಗೆ 9-30

ಸ್ಥಳ : ಅಂಬೇಡ್ಕರ್ ಭವನ, ಗೋಪಿ ಸರ್ಕಲ್ ಶಿವಮೊಗ್ಗ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:

ಶ್ರೀ ಸುನೀಲ್ ಕುಮಾರ್ ಡಿ  9980023173

ಶ್ರೀಮತಿ ಉಷಾ ಜೈ ಪ್ರಕಾಶ  9242714834

ಶ್ರೀ ಯಶೋಧರ ಹೆಗ್ಗಡೆ  998200108

 

ಗುಲ್ಬರ್ಗ ವಿಭಾಗ :

ದಿನಾಂಕ 12/11/2017

ಸಮಯ : ಬೆಳಗ್ಗೆ 9:30

ಸ್ಥಳ: ರೋಟರಿ ಹಾಲ್ ಗಾರ್ಡನ್ ಏರಿಯಾ ಗುಲ್ಬರ್ಗ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:

ಶ್ರೀಮತಿ ವರ್ಷ ಪಂಡಿತ್  9845447111

ಶ್ರೀ ಪ್ರಕಾಶ್ ಜೈನ್   9483594881

ಶ್ರೀ ದೀಪಕ್ ಪಂಡಿತ  9980783999

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಈ ಸದಾವಕಾಶವನ್ನು ಕಳೆದುಕೊಳ್ಳಬೇಡಿ  ಇಂತಹ ಒಳ್ಳೆ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿ ವಂದನೆಗಳೊಂದಿಗೆ . ಜ್ವಾಲಾಮಾಲಾ ಡಾಟ್ ನ್ಯೂಸ್.