ಮಹಿಳಾ ಸಮ್ಮೇಳನ ಸಾಂಸ್ಕೃತಿಕ ಕಾರ್ಯಕ್ರಮ 11.08.2017

ಅಖಿಲ ಭಾರತ ಜೈನ ಮಹಿಳಾ ಸಮಾಜ ಸಮ್ಮೇಳನದಲ್ಲಿ ದಿನಾಂಕ  11/08/2017 ರಂದು ನಡೆದ  ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಆನಂದಿಸಿ.  ಈ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಬಣ್ಣ ಬಣ್ಣದ  ಉಡುಗೆಗಳನ್ನು ತೊಟ್ಟು ಮಹಿಳೆಯರು ಒಂದೊಂದು ತಂಡಗಳನ್ನಾಗಿ ಮಾಡಿಕೊಂಡು  ನೃತ್ಯಗಳನ್ನು ಮಾಡಿದರು. ನೃತ್ಯಗಳನ್ನು ನೋಡಲು ತುಂಬಾ ಮನೋಹರವಾಗಿತ್ತು.