ಹೊಂಬುಜ ಶ್ರೀ ದೇವೇಂದ್ರ ಕೀರ್ತಿ ಸ್ವಾಮಿಗಳು

ಜೈ ಜಿನೇಂದ್ರ ಶ್ರೀ ಕ್ಷೇತ್ರ ಹೊಂಬುಜ ಮಠದಲ್ಲಿ ನಡೆದ ಕ್ಷಮಾವಳಿ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಮಹಾ ಸ್ವಾಮೀಜಿಗಳ ಧ್ವನಿಯಲ್ಲಿ ಕ್ಷಮಾವಳಿ ಬೋಧನೆಯನ್ನು ಆಲಿಸಿ.

(ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಮಹಾ ಸ್ವಾಮೀಜಿಗಳ ಬೋಧನೆಯಲ್ಲಿ ಸಕಲ ಜೀವ ರಾಶಿಗಳಲ್ಲಿ ಸಮಾನ ಭಾವನೆಯನ್ನು ಹೊಂದಿರ ಬೇಕು ಮತ್ತು ಯಾವುದೇ ಜೀವ ರಾಶಿಗಳಿಗೂ ಯಾವುದೇ ತರಹದಲ್ಲಿ ತೊಂದರೆ ಕೊಡಬಾರದು ಹಾಗೂ ನಡೆಯುವಾಗ ನುಡಿಯುವಾಗ ಪ್ರತಿ ಕ್ಷಣದಲ್ಲೂ ಎಲ್ಲಾ ಜೀವರಾಶಿಗಳಿಗೂ ಕ್ಷಮೆ ಕೇಳುತೇನೆ, ಮತ್ತು  ಎಲ್ಲಾ ಜೀವರಾಶಿಗಳು ನನ್ನು ಕ್ಷಮಿಸಲ್ಲಿ ಎಂದು ಕೇಳಿಕೊಳ್ಳಬೇಕು ಎಂದು ಭೋದಿಸಿದರು)

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್