2017 ರ ಅಂತಿಮ ಗೀತೆ

ಜಿನ ಭಜನ ಕಾರ್ಯಕ್ರಮದಲ್ಲಿ ಪ್ರತಿಕ್ಷಣವು ಅವಿಸ್ಮರಣಿಯವಾಗಿತು ಗಮನಸೆಳೆದ ಒಂದು ಭಾಗವೆಂದರೆ ಇಪ್ಪತ್ತು ನಿಮಿಷದ ಐವತ್ತು ಸದಸ್ಯರೊಡಗೂಡಿ ಹಾಡಿದ ಫಿನಾಲೆ ಸಾಂಗ್, ಯುವ ಅಜಿತ್ ರವರ ಪರಿಕಲ್ಪನೆಯಲ್ಲಿ ಮೂಡಿಬಂದ ಗೀತೆಗಳು, ಗಾಯಕರುಗಳ ಶಿಸ್ತು ಭದ ತಯಾರಿ ಸುಂದರ ಪ್ರಸ್ತುತಿ ಸಭಿಕರ ಮನ್ನಣೆ ಪಡೆದಿತ್ತು.

ಬಾಹುಬಲಿ ಸ್ವಾಮಿ  ಗೀತೆಗೆ ನೇರೆದ್ದಿದವರೆಲ್ಲರು ಜೊತೆಗೂಡಿ ಸ್ಪಂದಿಸಿದರು ನೀವು ಒಮ್ಮೆ ನೋಡಿ ಆನಂದಿಸಿ.