ವರೂರ್ ನವಗ್ರಹ ತೀರ್ಥ ಪಂಚಕಲ್ಯಾಣ ಮಹೋತ್ಸವ ಪ್ರೋಮೋ

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

 

ಜೈ ಜಿನೇಂದ್ರ ವೀಕ್ಷಕರೆ, ಕರ್ನಾಟಕ ರಾಜ್ಯದ ಹುಬ್ಬಳ್ಳಿ ಜಿಲ್ಲೆಯಾ ವರೂರಿನ ಪಾವನ ಭೂಮಿ ನವಗ್ರಹ ತೀರ್ಥದಲ್ಲಿ ನಿರ್ಮಾಣಗೊಳ್ಳುತ್ತಿದೆ ಪ್ರಪಂಚದಲ್ಲಿ ಅತಿ ಎತ್ತರದ ಬೃಹತ್ ಕಟ್ಟಡ ಎಂಬ ಕೀರ್ತಿಗೆ ಪಾತ್ರವಾಗಿ ಯುಗಯುಗಗಳವರೆಗೆ ಜಿನ ಶಾಸನದ ಯಶೋಗಾಥೆಯನ್ನು ಅಮರವಾಗಿಸಲಿರುವ ವಿಶ್ವದ ಎಲ್ಲಾ ಎತ್ತರದ ಸ್ಮಾರಕಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನದಲ್ಲಿ ನಿಲ್ಲಲಿರುವ 405 ಅಡಿ ಎತ್ತರದ ಸುಮೇರು ಪರ್ವತ. 2025ರ ಜನವರಿ 15 ರಿಂದ 26 ರವರೆಗೆ ರಾಷ್ಟ್ರಸಂತ ಪರಮಪೂಜ್ಯ 108 ಆಚಾರ್ಯಶ್ರೀ ಗುಣದರನಂದಿ ಮಹಾರಾಜರ ಪಾವನ ನೇತೃತ್ವದಲ್ಲಿ ನಡೆಯಲಿರುವ ಪಂಚಕಲ್ಯಾಣದಂತಹ ಮಹತ್ವ ಪೂರ್ಣಮಹೋತ್ಸವದಲ್ಲಿ ಸಪರಿವಾರ ಸಹಿತ ಭಾಗಿಯಾಗಿ ಪುಣ್ಯಾರ್ಚನೆಯನ್ನು ಪಡೆದುಕೊಳ್ಳಿ. ಈ ಕಾರ್ಯಕ್ರಮವು ನಿಮ್ಮ ಜ್ವಾಲಮಾಲ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಧನ್ಯರಾಗಿ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್