ಶ್ರೀರಂಗಪಟ್ಟಣ ಶ್ರವಣ ಮಾಸ ಪೂಜೆ

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

 

ವೀಕ್ಷಕರೆ, ಈ ಸಂಚಿಕೆಯಲ್ಲಿ ಶ್ರಾವಣ ಮಾಸದ ಶ್ರೀರಂಗಪಟ್ಟಣ್ಣ ಶ್ರೀ ಸ್ವಾಧಿ ದಿಗಂಬರ ಜೈನ ಮಠ ಹಾಗೂ ಬೆಳ್ಳೂರಿನಲ್ಲಿ ನಡೆದ ಮಹಾಮಾತೆಯರಿಗೆ ನಡೆದ ವಿಧಿ ಪೂರ್ವಕ ಸೇವೆ ಹಾಗೂ ಷೋಡಶೋಪಚಾರ ಪೂಜೆ ಭಕ್ತಿ ಪೂರ್ವಕ ದೃಶ್ಯಾವಳಿಗಳು ನಿಮಗಿಲ್ಲಿದೆ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್