ವೀಕ್ಷಕ ಬಂಧುಗಳೇ ನಮ್ಮ ಈ ಸಂಚಿಕೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿನ ನೆಲಮಂಗಲ ತಾಲ್ಲೂಕು ಎಲೇಕ್ಯಾತನ ಹಳ್ಳಿಯ ಭಗವಾನ್ ಶ್ರೀ 1008 ಆದಿನಾಥಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ಅನಂತಮ್ಮ ಟ್ರಸ್ಟ್ ವತಿಯಿಂದ 29 ಮತ್ತು 30-06-2024ರ ಈ ಎರಡು ದಿನಗಳ ಕಾಲ ನೆಡೆದ ಮಾನಸ್ತಂಭೋಪರಿ ಚತುರ್ಮುಖ ಬಿಂಬಸ್ಥಾಪನೆ ಮತ್ತು ಪಾರ್ಶ್ವನಾಥಸ್ವಾಮಿಯ ಬಿಂಬಸ್ಥಾಪನೆ ಹಾಗು ನಾಗದೇವರ ಪ್ರತಿಷ್ಟಾಪನೆ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾಕ್ಟರ್ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯ ಹಾಗು ಮಾರ್ಗದರ್ಶನದಲ್ಲಿ ಜೈನ ವಿದಿ ವಿಧಾನಗಳೊಂದಿಗೆ ಸಂಪನ್ನಗೊಂಡಿದ್ದಲ್ಲದೇ ಅಚ್ಚುಕಟ್ಟಾದ ಪೂಜಾವಿಧಿ ವಿಧಾನಗಳು ರುಚಿಯಾದ ಊಟದವ್ಯವಸ್ಥೆಯೊಂದಿಗೆ ನಿರ್ವಿಜ್ಞವಾಗಿ ನೆಡೆದ ಮಹೋತ್ಸವದ ಸಂಕ್ಷಿಪ್ತ ಚಿತ್ರಣವನ್ನು ನೋಡಿ ಪುಣ್ಯಭಾಗಿಗಳಾಗಿ
ಚಂದ್ರ ಮತ್ತು ವೈಶಾಲಿಯವರು ಇವರು ಜ್ವಾಲಮಾಲಿನಿಯ ಭಕ್ತರು ನಿಟ್ಟೂರು ಅವರ ಮನೆದೇವರು ಎಷ್ಟು ಕೆಲಸಮಾಡುತ್ತಾ ಇದ್ದಾರೆ ಅಂದರೆ ಇಡೀ ಕರ್ನಾಟಕದ ಎಲ್ಲಾ ಜಿನಮಂದಿರಗಳನ್ನು ದರ್ಶನಮಾಡಿಸುತ್ತಾರೆ ಬೆಳಗ್ಗೆ ಚಂದನ ಟೀವಿ ನೊಡುತ್ತೀರ ಅಲ್ವ ಚಂದನದಲ್ಲಿ 9-30 ಆದಮೇಲೆ. ಇವರ ಕಾರ್ಯಕ್ರಮ ಬರುತ್ತೆ ನೊಡಬೇಕು ನೀವು ಅಂತ ವಿಷೇಶವಾಗಿ ಎಲ್ಲಾ ಜಿನಮಂದಿರಗಳಿಗೂ ದರ್ಶನ ಮಾಡಿಸುತ್ತಾರೆ ನಿಮಗೆ ಅಂತಹ ವೈಶಾಲಿ ಚಂದ್ರಪ್ರಭ ಅವರನ್ನ ಇದೀಗಸಂತ್ಕರಿಸಲಾಗುತ್ತಿದೆ.
ಒಂದು ಪವಿತ್ರವಾದ ಮಂದಿರದ ಜೀರ್ಣೋಧ್ದಾರ ನಿತ್ತವೆಲ್ಲಾ ಕೆಲಸ ಕಾರ್ಯ ಮಾಡಲಾಗಿದೆ ಪ್ರಕಾಶ್ ಅವರು 2 ವರ್ಷದ ಹಿಂದೆ ದರ್ಶನಕ್ಕೆ ಬಂದಿದ್ದಾಗ ಇಲ್ಲೋಮ್ಮೆ ಭೇಟಿಯಾಗಿದ್ದರು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು ಶಿವಮೊಗ್ಗದಲ್ಲಿ ಉಮ್ಚದಲ್ಲಿ 4 ಮತ್ತು 5 ಬಾರಿ ಭೇಟಿಯಾಗಿದ್ದರು ನೀವು ಭೇಟಿಯಾಗಿ ಆರ್ಶೀವಾದ ಕೊಟ್ಟರೆ ಒಬ್ಬರಿಬ್ಬರು ಹೇಳಿದ್ದಾರೆ ಮಾನಸ್ತಂಭ ಮಾಡಬೇಕು ಅಂತ ಅದನ್ನು ಮಾಡಿಸುತ್ತೇನೆ.ಒಂದೊಂದೆ ಒಂದೊಂದೆ ಆರಂಭವಾಯಿತು ಮಾನಸ್ತಂಭ ಮಾಡಿಸುವ ಅಂದರು ಶಿಖರನು ಮಾಡಿಸುವ ಅಂದರು ಮೊದಲು ಇಟ್ಟಿಗೆಯಲ್ಲಿ ಮಾಡಿಸೋಣ ಅಂದರು ಆಮೇಲೆ ಕಲ್ಲಲ್ಲೇ ಮಾಡಿಸುವ ಅಂದರು ಹೀಗೆ ಒಂದೊಂದೆ ಮಾಡಿಸುವ ಅಂದು ಇಡೀ ಬಸದಿಯ ಜೀರ್ಣೋಧ್ದಾರವೇ ಆಗಿ ಹೋಯಿತು ಒಂದು ವರ್ಷದ ಹಿಂದೆ ಕಾರ್ಯಕ್ರಮ ಆಗಬೇಕಿತ್ತು ಅವತ್ತು ಬಂದು ನೋಡಿದಾಗ ಇಡೀ ಊರಿನ ಇಷ್ಟು ನಾಗರಕಲ್ಲುಗಳಿರುತ್ತವೆ 3 ಇರುತ್ತವೆ 4ಇರುತ್ತವೆ ಅಂದು ಕೊಂಡಿದ್ದೆವು ಆದರೆ ಸುಮಾರು 25 ನಾಗರಕಲ್ಲುಗಳಿವೆ ಪುರೋಹಿತರಿಗೆ ವ್ಯವಸ್ಥೆ ಮಾಡಿಸಿಕೊಟ್ಟರು ಪೂಜೆ ಮಾಡುವವರಿಗೆ ವ್ಯವಸ್ಥೆ ಇಲ್ಲ ಅವರಿಗೂ ಮನೆ ಮಾಡಿಕೊಟ್ಟರು ಎಲ್ಲಾ ವಿಚಾರಗಳನ್ನ ನಾವು ವೈಯಕ್ತಿಕವಾಗಿ ಹೇಳ ಬೇಕೆಂದರೆ ಅವರ ವ್ಯಾಪಾರ ವ್ಯವಹಾರಬಿಟ್ಟು ಯಾವತ್ತು ದೇವಸ್ಥಾನ ಧರ್ಮದ ಕೆಲಸಕ್ಕೆ ಹೋಗದವರು ಆದರೆ ಎಲ್ಲಾ ಕೆಲಸವನ್ನು ಮಾಡಿದ್ದಾರೆ ಅಂದರೆ ನಿಷ್ಟೆಯಿಂದ ಶ್ರಧ್ದೆ ಸಂಪೂರ್ಣವಾಗಿ ಮನಸಿಟ್ಟು ಎಲ್ಲಾ ಕೆಲಸವನ್ನು ಮಾಡಿದ್ದಾರೆ ಹೇಗೆ ಹೇಳಿದ್ದಾರೆ ಹಾಗೆ ಮಾಡಿದ್ದಾರೆ ಪ್ರಕಾಶ್ ಮತ್ತು ದಂಪತಿಗಳು ಇಬ್ಬರು ಮತ್ತು ಅಜಿತ್ ಪ್ರಸಾದ್ ಅವರು ಎಲ್ಲೇ ಸಿಕ್ಕಿದ್ದರು ಆಯಿತು ಮಾಡಿಸುತ್ತಿದ್ದೀವಿ ಆ ಕಡೆ ಗೆರೆಯಿಂದ ಈ ಕಡೆ ಗೆರೆ ದಾಟೋಹಾಗಿಲ್ಲ ಅಷ್ಟು ನಿಷ್ಟೆ ದೇವರ ಕಾರ್ಯಗಳನ್ನು ಯಾವುದೇ ನಮ್ಮಿಂದ ಲೋಪ ದೋಷಗಳು ಆಗದ ಹಾಗೆ ಚನ್ನಾಗಿ ಮಾಡಬೇಕು ಅಷ್ಟೇ ಅವರಿಗೆ ಗೊತ್ತಿತ್ತು ಚೆನ್ನಾಗಿ ಮಾಡಿಸುತ್ತಿವಿ ಪುಣ್ಯ ಪಾಪದ ಬಗ್ಗೆ ವಿಚಾರ ಮಾಡಿಲ್ಲಾ ಯಾರಿಗೂ ತೊಂದರೆ ಆಗಬಾರದು ಶಿಸ್ತು ಇರಬೇಕು ವ್ಯವಸ್ತಿತವಾಗಿ ಇರಬೇಕು ಅಂತ ಭಾವನೆ ಇಟ್ಟುಕೊಂಡು ಯಾರು ವಿಚಾರ ಮಾಡುತ್ತಾರೊ ಧರ್ಮ ಅಂದರೆ ಶಿಸ್ತು ಶಿಸ್ತು ಆಗಿರುವಂತದ್ದೆ ಧರ್ಮ ಯಾವುದು ಅಶಿಸ್ತು ಇದೆ ಅದು ಅಧರ್ಮ ಒಟ್ಟಿನಲ್ಲಿ ಅನಂತಮ್ಮ ಟ್ರಸ್ಟ್ ಎಲ್ಲಾ ಪಧಾದಿಕಾರಿಗಳ ಸಂಪೂರ್ಣ ಪರಿಶ್ರಮ ದಿಂದ ಹಿಂದೆ ಹಿರಿಯರು 135 ವರ್ಷದ ಹಿಂದೆ ಎಷ್ಟು ಸುಂದರವಾಗಿ ದೇವಸ್ಥಾನವನ್ನು ಕಟ್ಟಿ ಕೊಡುಗೆಯಾಗಿ ಕೊಟ್ಟು ಸಮಾಜ ಮುಂದುವರೆಯಲಿ ಎಂಬುದು ಅವರ ಉಧ್ದೇಶವಾಗಿತ್ತು.














