ಹಂತೂರು ಮಂಡಲ ಪೂಜೆಯ ಮುಖ್ಯಾಂಶಗಳು / jwalamalanews / 2024

ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಜೀವಕೆ ||

ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಜೀವಕೆ||

……………..

ಪರದಲಿ ಸುಖವೂ ಪುಣ್ಯದ ಫಲವೆಂದು

ಪಾಪದ ಫಲವು ದುಖಃದ ಮುಡುವೆಂದು||

ಪರದಲಿ ಸುಖವೂ ಪುಣ್ಯದ ಫಲವೆಂದು

ಪಾಪದ ಫಲವು ದುಖಃದ ಮುಡುವೆಂದು||

ಅರಿಯದ ದಾರಿಯ ಜೀವಕೆ ಸುಖವೆಲ್ಲಿವುದು||

ಅರಿಯದ ಜೀವಕೆ ಸುಖವೆಲ್ಲಿವುದು||

ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಜೀವಕೆ ||

ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಜೀವಕೆ ||

ಸಪ್ತಸ್ವರದಿ ಸ್ವತತತ್ವವ ನುಡಿಸದೆ ||

ಸುಜ್ಞಪೂಶದಪುಟವ ತೆರೆಯದೆ ||

ಸುಜ್ಞಾನ ಲಹರಿಯ ಆಲಾಪ ತಿಳಿವುದೆ ||

ಸುಜ್ಞಾನ ಲಹರಿಯ ಆಲಾಪ ತಿಳಿವುದೆ ||

ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಜೀವಕೆ ||

ಜೀನ ನಿಮ್ಮ ಮರೆತರೆ ಸುಖಉಂಟೆ || ಹಿಹ ಪರದೊಳಗೆ ಜೀವಕೆ ||

ಹಿಹ ಪರದೊಳಗೆ ಜೀವಕೆ ||

|| ಹಿಹ ಪರದೊಳಗೆ ಜೀವಕೆ ||

 

ನರ ಜನ್ಮ ಬಂದಾಗ ನಾಲಿಗೆಯು ಇರುವಾಗ

ಹರಿ ಅಂತ ಅನ್ನಬಾರದೆ ಹೇ….||

ನರ ಜನ್ಮ ಬಂದಾಗ ನಾಲಿಗೆಯು ಇರುವಾಗ

ಹರಿ ಅಂತ ಅನ್ನಬಾರದೆ ಹೇ….||

ಹರಿ ಅಂತ ಎಂದರೆ ಭವಭಯ ಹರಣವು ||

ಹರಿ ಅಂತ ಎಂದರೆ ಭವಭಯ ಹರಣವು ||

ಹರಿ ಅಂತ ಅನ್ನಬಾರದೆ ಹೇ….||

ನರ ಜನ್ಮ ಬಂದಾಗ ನಾಲಿಗೆಯು ಇರುವಾಗ ||

ಹರಿ ಅಂತ ಅನ್ನಬಾರದೆ ಹೇ….||

ಬೆಳಗಿನ ಜಾವದಿ ಏಳುತಲೋಮ್ಮೆ

ಹರಿ ಅಂತ ಅನ್ನಬಾರದೆ ಹೇ….||

ಬೆಳಗಿನ ಜಾವದಿ ಏಳುತಲೋಮ್ಮೆ

ಹರಿ ಅಂತ ಅನ್ನಬಾರದೆ ಹೇ….||

ದೈನಂದಿನ ಕಾಲದಲ್ಲಿ ಪ್ರಥಮ ಕಾರ್ಯವೆಂದು||

ದೈನಂದಿನ ಕಾಲದಲ್ಲಿ ಪ್ರಥಮ ಕಾರ್ಯವೆಂದು||

ಹರಿ ಅಂತ ಅನ್ನಬಾರದೆ ಹೇ….||

…….

ನರ ಜನ್ಮ ಬಂದಾಗ ನಾಲಿಗೆಯು ಇರುವಾಗ

ಹರಿ ಅಂತ ಅನ್ನಬಾರದೆ ಹೇ….||

ತ್ರಿಭುವನ ತಿಲಕಲೋಕ ವಂಧ್ಯ ದೇವನ ಕ್ಷಣದಿ

ಸ್ಮರಿಸಬಾರದೆ ||

…..

ತ್ರಿಭುವನ ತಿಲಕಲೋಕ ವಂಧ್ಯ ದೇವನ ಕ್ಷಣದಿ

ಸ್ಮರಿಸಬಾರದೆ ||

ಸಕಲ ಕಾಲದಲ್ಲಿ ಇದೊಂದು ಕಾರ್ಯವೆಂದು||

ಸಕಲ ಕಾಲದಲ್ಲಿ ಇದೊಂದು ಕಾರ್ಯವೆಂದು||

ಹರಿ ಅಂತ ಅನ್ನಬಾರದೆ …||

….

ನರ ಜನ್ಮ ಬಂದಾಗ ನಾಲಿಗೆಯು ಇರುವಾಗ ||

ನರ ಜನ್ಮ ಬಂದಾಗ ನಾಲಿಗೆಯು ಇರುವಾಗ ||

ಹರಿ ಅಂತ ಎಂದರೆ ಭವಭಯ ಹರಣವು ||

ಹರಿ ಅಂತ ಎಂದರೆ ಭವಭಯ ಹರಣವು ||

ಹರಿ ಅಂತ ಅನ್ನಬಾರದೆ …||

ನರ ಜನ್ಮ ಬಂದಾಗ ನಾಲಿಗೆಯು ಇರುವಾಗ ||

ಹರಿ ಅಂತ ಅನ್ನಬಾರದೆ …||