ಜೈಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರು ನವನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅವರು ಮುನಿಗಳ ಆದರ್ಶ , ಸಮಯಪಾಲನೆ , ಪ್ರೀತಿ, ವಾತ್ಸಲ್ಯ , ಹಾಗೂ ಅವರ ಗುಣಗಳ ಬಗ್ಗೆ ತುಂಬಾ ಶ್ಲಾಘಿಸಿ ಮಾತನಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅವರ ಗುಣಗಳನ್ನು ನಾವು ನಮ್ಮ ದಿನನಿತ್ಯದ ಕೆಲಸಗಳಲ್ಲಿ ರೂಢಿಸಿಕೊಂಡು ಬರಬೇಕು . ಅವರಿಗೆ ಈ ಕಾರ್ಯಗಳನ್ನು ಮಾಡುವುದರ ಮೂಲಕ ಆಚಾರ್ಯರಿಗೆ ಕೊಡುವ ಗೌರವ ಹಾಗೂ ಶಿಸ್ತು ಮತ್ತು ಪ್ರೀತಿ ತೋರಿಸಿದಂತಾಗುತ್ತದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
.














