-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ಇಂದಿನ ನಮ್ಮ ಧಾರ್ಮಿಕ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ಕ್ಷೇತ್ರದ ಭಗವಾನ್ 1008 ಶ್ರೀ ಪಾರ್ಶ್ವನಾಥ ತೀರ್ಥಂಕರರ ಜಿನ ಬಿಂಬ ನವ ನಿರ್ಮಿತ ಶಿಲಾಮಯ ಜಿನ ಮಂದಿರದಲ್ಲಿ ಪುನರ್ ಪ್ರತಿಷ್ಠಾನೆ ಮನಾ ಸ್ಥಂಭೋಪರಿ ಚತುರ್ಮುಖ ಜಿನ ಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಹಾಗೂ ಜಿನ ಶಾಸನ ಯಕ್ಷ ಯೆಕ್ಷಿಯರ ಸ್ಥಾಪನೆ ದಿನಾಂಕ 2024 ಏಪ್ರಿಲ್ 28 ರಿಂದ ಮೇ 1ರವರೆಗೆ ಸ್ವಸ್ತಿಶ್ರೀ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ, ಸ್ವಸ್ತಿಶ್ರೀ ಧವಳ ಕೀರ್ತಿ ಮಹಾಸ್ವಾಮೀಜಿಗಳು ಶ್ರೀಕ್ಷೇತ್ರ ಅರಹಂತಗಿರಿ ಇವರ ದಿವ್ಯ ಮಾರ್ಗದರ್ಶನದಲ್ಲಿ ಹಾಗೂ ಸಮಸ್ತ ಭಟ್ಟಾರಕರುಗಳ ಉಪಸ್ಥಿತಿಯಲ್ಲಿ ಅಮೋಘವಾಗಿ ಜರುಗಿದ್ದು ಈ ಮಹೋತ್ಸವದ ಸುಂದರ ಕ್ಷಣಗಳನ್ನು ಇಲ್ಲಿ ಸಂಕಲಿಸಿ ತಂದಿದ್ದೇವೆ ವೀಕ್ಷಿಸಿ ಧನ್ಯರಾಗಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














