ಸಂಕಿಘಟ್ಟ ವರ್ಷಿಕಪೂಜಾ ಮಹೋತ್ಸವ/ ಜ್ವಾಲಾಮಾಲಾ ನ್ಯೂಸ್ / 2024

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

                                                    ಜ್ವಾಲಮಾಲ ಧರ್ಮಯಾತ್ರೆ

ಜೈ ಜಿನೇಂದ್ರ ವೀಕ್ಷಕರೆ, ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಂಕೀಘಟ್ಟ ಕ್ಷೇತ್ರದ ಭಗವಾನ್ 1008 ಶ್ರೀ ಮಹಾವೀರ ತೀರ್ಥಂಕರರ ಹಾಗೂ ಶ್ರೀ ಬ್ರಹ್ಮಯಕ್ಷ ದೇವರ ವಾರ್ಷಿಕ ಪೂಜಾ ಮಹೋತ್ಸವ. ಹಾಗೂ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳವರ ಪುರಪ್ರವೇಶದ ಆತ್ಮಿಯ ಆಹ್ವಾನ. ದಿನಾಂಕ 26-05-2024 ರಂದು ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ಹಾಗೂ ಶ್ರೀಕ್ಷೇತ್ರ ಶ್ರವಣಬೆಳಗೊಳದ ಶ್ರೀಗಳವರ ಪಾವನ ಸಾನಿಧ್ಯದಲ್ಲಿ ವಿಶ್ವಶಾಂತಿಗಾಗಿ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಅಭಿಷೇಕಾದಿ ಪೂಜಾವಿಧಿಗಳೊಂದಿಗೆ ಸಭಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಧರ್ಮಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಣ್ಯಭಾಗಿಗಳಾಗಬೇಕೆಂದು ಸಂಕೀಘಟ್ಟ ಭಗವಾನ್ 1008ಶ್ರೀ ಮಹಾವೀರ ಸ್ವಾಮಿ ದಿಗಂಬರ ಜೈನ ಸಮಾಜದ ವತಿಯಿಂದ ವಿನಂತಿಸಿದ್ದಾರೆ. ಕಾರ್ಯಕ್ರಮವು ಜ್ವಾಲಮಾಲ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲಿ ನೇರಪ್ರಸಾರಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪೂಣ್ಯಭಾಗಿಗಳಾಗಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್