ದಕ್ಷಿಣ ಕನ್ನಡ ಕಡಬ ತಾಲ್ಲೂಕಿನ ಜಿಲಂಪಾಡಿ ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಬಸದಿ ಧಾಮಸಂಪ್ರೋಕ್ಷಣ ಪೂರ್ವಕ ಪುನಃ ಪ್ರತಿಷ್ಠಾಪನ ಮಹೋತ್ಸವ ದಿನಾಂಕ 26-04-2024 ರಿಂದ 28-4-2024 ರವರೆಗೆ ನಡೆದು 27 ಹಾಗೂ 28 ರಂದು ನಡೆದ ಪೂಜಾವಿಧಿಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಇಂತಹ ಅದ್ಬುತ ಕಾರ್ಯಕ್ರಮಗಳವೀಕ್ಷಣೆಗಾಗಿ ವೀಕ್ಷಿಸುತ್ತಿರಿ.