ವಾದನಬೈಲು ಪಂಚಕಲ್ಯಾಣ ಮುಖ್ಯಾಂಶಗಳು / jwalamalanews / 2024

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜ್ವಾಲಮಾಲ ಧರ್ಮಯಾತ್ರೆ.

ವೀಕ್ಷಕರೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಪ್ರಕೃತಿಯ ಸಿರಿ ಮಡಿಲಲ್ಲಿ ಕಂಗೊಳಿಸುತ್ತಿರುವ ಶ್ರೀ ಸಿದ್ದಗಿರಿ ವರನ ಬೈಲಿನಲ್ಲಿ ನಿರ್ಮಾಣಗೊಂಡ ಜಿನ ಮಂದಿರಗಳ ದಾಮ ಸಂಪ್ರೋಕ್ಷಣೆ ಹಾಗೂ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಪಂಚಕಲ್ಯಾಣ ಮಹೋತ್ಸವ ಸಂತಶೀರೋಮಣಿ ಆಚಾರ್ಯ ಶ್ರೀ 108 ವಿದ್ಯಸಾಗರ ಮುನಿಮಹಾರಾಜರ ಪರಮ ಶಿಷ್ಯರಾದ ಪರಮ ಪೂಜ್ಯ ಅಭಿಷ್ಣ ಜ್ಞಾನ ಭಾಸ್ಕರ ವಾತ್ಸಲ್ಯ ಮೂರ್ತಿ ಮುನಿಶ್ರೀ 108 ಮುಣ್ಯ ಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯ, ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿದ್ಯ ಹಾಗೂ ಸಮಸ್ತ ಭಟ್ಟಾರಕರುಗಳ ದಿವ್ಯ ಉಪಸ್ಥಿತಿಯಲ್ಲಿ ಮಹಾಮಾತೆ ಪದ್ಮಾವತಿ ಅಮ್ಮನವರ ಹೊಡನ ಬೈಲಿನ ಧರ್ಮದರ್ಶಿಗಳಾದ ಶ್ರೀ ಹೆಚ್ ಎನ್ ವೀರರಾಜಯ್ಯನವರ ನೇತೃತ್ವದಲ್ಲಿ ದಿನಾಂಕ 01-3 2024 ರಿಂದ 6-3-2024 ರವರೆಗೆ ಗರ್ಭ ಕಲ್ಯಾಣ, ಜನ್ಮ ಕಲ್ಯಾಣ, ದೀಕ್ಷ ಕಲ್ಯಾಣ, ಕೇವಲ ಜ್ಞಾನ ಕಲ್ಯಾಣ, ಹಾಗೂ ಮೋಕ್ಷ ಕಲ್ಯಾಣ ವಿಧಿಗಳ ಸಹಿತ ಜಿನ ಬಿಂಬ ಪ್ರತಿಷ್ಠಾಪನ ವಿಧಿ ವಿಧಾನಗಳನ್ನು ಕೂಡ ಇಲ್ಲಿ ಸಂಕ್ಷಿಪ್ತವಾಗಿ ಸಂಕಲಿಸಲಾಗಿದೆ. ಪಂಚಕಲ್ಯಾಣ ಮಹೋತ್ಸವದ ಅಷ್ಟು ದಿನದ ಪೂಜಾಕಲ್ಯಾಣ ಕಾರ್ಯಕ್ರಮಗಳನ್ನು ಇಲ್ಲಿ ನಿಮಗಾಗಿ ತಂದಿದ್ದೇವೆ ವೀಕ್ಷಿಸಿ ಪುಣ್ಯ ಭಾಗಿಗಳಾಗಿ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್