-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ವೀಕ್ಷಕ ಬಂಧುಗಳೇ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದ್ರೆ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜೈನ ಸಮಾಜ ಬಾಂಧವರ ಸಹಕಾರದೊಂದಿಗೆ ಶ್ರೀಯುತ ಮೋಹನ್ ಆಳ್ವಾರವರು ಅಮೋಘವಾಗಿ ಆಯೋಜಿಸಲಾಗಿದ್ದ ದಿನಾಂಕ 27-04-2024 ರಂದು ನಡೆದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮಕಲ್ಯಾಣ ಮಹೋತ್ಸವದ ಆಚರಣೆ ಸುಂದರ ದೃಶ್ಯಾವಳಿಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ತಮ್ಮ ಸಂಸ್ಥೆಯ ಸಭಾಭವನದಲ್ಲಿ ಸುಂದರ ಮಹಾವೀರ ಪ್ರತಿಮೆ ಸುತ್ತಲು ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಸ್ವರ್ಗವೇ ಸೃಷ್ಠಿಯಾದಂತೆ ಭಾಸವಾದ ಆ ಸಂಚಿಗೆ ನಿಮ್ಮನೆಲ್ಲಾ ಕರೆದೊಯ್ಯುತ್ತಿದ್ದೇವೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














