ದಿನಾಂಕ 26/01/2017 ರಂದು ಕನಕಗಿರಿ ಮಹೋತ್ಸವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು. ಮೊದಲಿಗೆ ಶ್ರೇಯಾ ಜೈನ್ ರವರಿಂದ ಒಂದು ಭಕ್ತಿ ಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ನಂತರ ವಿವಿಧ ರೀತಿಯ ನೃತ್ಯ ಪರಿಕರುಗಳು ಅವರವರ ತಂಡಗಳೊಂದಿಗೆ ನೃತ್ಯವನ್ನು ಮಾಡಿ ಜನರನ್ನು ರಂಜಿಸಿದರು.
ಹಾಗೆಯೇ ಜಯಲಕ್ಷ್ಮಿ ಮಹಿಳಾ ಸಮಾಜದಿಂದ ಭಕ್ತಿ ಗಾಯನಗಳು ಮಹಿಳೆಯರಿಂದ ನೃತ್ಯಗಳು ನಡೆದವು.