ಹಂತೂರು ಬಸದಿ/ ಜ್ವಾಲಾಮಾಲಾ ನ್ಯೂಸ್ / 2024

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ದಿನಾಂಕ 25-03-2024 ರಿಂದ ದಿನಾಂಕ 28-03-2024 ರವರೆಗೆ ಕ್ಷೇತ್ರದ ವಿವಿಧ ಬಸದಿಗಳಲ್ಲಿ ವಿಶೇಷ ಆರಾಧನೆಗಳು ಹಾಗೂ ದಿನಾಂಕ 29-03-2024 ರಿಂದ 03-04-2024ರ ವರೆಗೆ ರಥಯಾತ್ರ ಮಹೋತ್ಸವಗಳು, 29-03-2024 ರಂದು ನಾಗವಾಹನೋತ್ಸವ 30 ರಂದು ಸಿಂಹವಾಹನೋತ್ಸವ 31 ರಂದು ಬೆಳ್ಳಿ ರಥೋತ್ಸವ, ಪುಷ್ಪರಥೋತ್ಸವ ಹಾಗೂ 01-04-2024 ರಂದು ಮಹಾರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್