11-02-2024 ಪ್ರಚಾರ ಧರ್ಮಯಾತ್ರೆ / ಜ್ವಾಲಾಮಾಲಾ ನ್ಯೂಸ್ / 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಜ್ವಾಲಾಮಾಲಾ ಧರ್ಮಯಾತ್ರೆ

ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜ್ವಾಲಾಮಾಲಾ ಧರ್ಮಯಾತ್ರೆ ಕಾರ್ಯಕ್ರಮವು ಈ ಬಾರಿ ದಿನಾಂಕ: 11/02/2024 ರ ಭಾನುವಾರ ಬೆಳಗ್ಗೆ 9.30 ಕ್ಕೆ ಪ್ರಸಾರಗೊಳ್ಳಲಿದ್ದು , ಈ ಬಾರಿಯ ಕ್ಷೇತ್ರ ಪರಿಚಯದಲ್ಲಿ ಕಲ್ಬುರ್ಗಿ ಜಿಲ್ಲೆಯ ತಡಕಲ್  ಕ್ಷೇತ್ರ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾರ್ಕಳ ಆನೆಕೆರೆ ಚತುರ್ಮುಖ ಬಸದಿಯ ಪಂಚಕಲ್ಯಾಣ ಮಹೋತ್ಸವದ ದೃಶ್ಯಾವಳಿಗಳು ಪ್ರಸಾರಗೊಳ್ಳಲಿದೆ.

ಸಮುದಾಯದ ಹೆಮ್ಮೆಯ ಪ್ರತೀಕ . ಪ್ರತಿಷ್ಠಿತ ಚಂದನ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ ಪ್ರತಿವಾರವೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ  ಕಾರ್ಯಕ್ರಮದ ಘನತೆ ಹೆಚ್ಚಿಸಿ.