ಅಂತಿಮ ಬಹುಮಾನದ ವಿವರಗಳು ಜಿನಾ ಭಜನಾ ಸ್ಪರ್ಡೆ / ಜ್ವಾಲಾಮಾಲಾ ನ್ಯೂಸ್ / 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಕಿರಿಯರ ವಿಭಾಗದಲ್ಲಿ ತೃತೀಯ ಸ್ಥಾನ ಜೆ.2 ಕೇವಲೀಶ್ ವೇಣೂರು. ಮಂಗಳೂರು ವಿಭಾಗ.

ಕಿರಿಯರ ದ್ವಿತೀಯ ವಿಭಾಗ ಜೆ.12 ಹಂಸಧ್ವನಿ ಬೆಂಗಳೂರು.

ಕರಿಯರ ವಿಭಾಗದ ಪ್ರಥಮ ಸ್ಥಾನ ಜೆ.17 ನಿರಂಜನ್ ತಂಡ ಬೆಳಗಾವಿ.

ಹಿರಿಯರ ವಿಭಾಗದಲ್ಲಿ  ತೃತೀಯ ಬಹುಮಾನ ಎಸ್ 31 ಬಾಹುಬಲಿ ಸೇವಾ ಸಮಿತಿ ಧರ್ಮಸ್ಥಳ.

ಹಿರಿಯರ ವಿಭಾಗ ದ್ವಿತೀಯ ಸ್ಥಾನ  ಎಸ್.20 ಧವಳ ಧ್ವನಿ ಜಿನಭಜನಾ ತಂಡ ಶ್ರವಣಬೆಳಗೊಳ ಮೈಸೂರು ವಿಭಾಗ

ಹಿರಿಯರ ವಿಭಾಗದ ಪ್ರಥಮ ಸ್ಥಾನ ಸಿದ್ದಯಿನಿ ಜಿನಭಜನಾ ತಂಡ ಹಾಸನ ಮೈಸೂರು ವಿಭಾಗ. ಈ ತಂಡಗಳು ಪಡೆದುಕೊಂಡವು.