ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಪ್ರೀತಿಯ ವೀಕ್ಷಕರೇ,
ಈ ಬಾರಿಯ ಜ್ವಾಲಾಮಾಲ ಧರ್ಮಯಾತ್ರೆಯಲ್ಲಿ ಪ್ರಸ್ತುತಗೊಳ್ಳುತ್ತಿರುವ ಕಾರ್ಯಕ್ರಮಗಳು ಕ್ಷೇತ್ರ ಪರಿಚಯ ದಲ್ಲಿ ಕಾರ್ಕಳದಲ್ಲಿ ನೂತನವಾಗಿ ಜೀರ್ಣೊದ್ದಾರಗೊಂಡಿರುವ ಕಾರ್ಕಳ ಜೈನ ಮಠದ ಮಾಹಿತಿ ಒಳಗೊಂಡಿದ್ದರೆ , ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಸ್ವಸ್ತಿಶ್ರೀ ಆಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಹಾಸನ ನಗರ ಪುರಪ್ರವೇಶ .
ಪ್ರತಿವಾರವೂ ತಪ್ಪದೇ ವೀಕ್ಷಿಸಿ ನಿಮ್ಮ ನೆಚ್ಚಿನ ಚಂದನ ವಾಹಿನಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ 9.30 ಕ್ಕೆ ಸರಿಯಾಗಿ ಪ್ರಸಾರ ವಾಗುವ ಜ್ವಾಲಾಮಾಲಾ ಧರ್ಮಯಾತ್ರೆ.














