ಕನಕಗಿರಿ ಮಹಾಮಸ್ತಕಾಭಿಷೇಕ

ಪೌಧನೇಶ,  ದೋರ್ಬಲೇಶ, ಗೊಮ್ಮಟೇಶ, ಪ್ರಥಮ ಮನ್ಮಥ ಏನೆಂದು ಕರೆದರೂ ತೃಪ್ತಿಯಾಗದು. ಕನಕಗಿರಿಯ ಭಗವಾನ್ ಬಾಹುಬಲಿ  ಸ್ವಾಮಿಯ ಮಹಾ ಮಸ್ತಕಾಭಿಷೇಕ ದ ಅವೀಸ್ಮರಣೀಯ  ಕ್ಷಣಗಳು  ದೃಶ್ಯಗಳು ಪ್ರಥಮ ಕಳಸ ಕ್ಷೀರಾಭಿಷೇಕ  ಎಳನೀರು ಕಲ್ಕ ಚೂರ್ಣ ಅರಿಶಿಣ ಗಂಧ  ಅಷ್ಟಗಂಧ ಪುಷ್ಪ ವೃಷ್ಠಿ ಚತುಶ್ ಕೋಣ ಅಭಿಷೇಕದಲ್ಲಿ  ನಗು ಮೊಗದ ಸುಂದರ ಮೂರ್ತಿಯು ಮಿಂದ ಮಧುರ ಕ್ಷಣಗಳನ್ನು ನೋಡಿ ಪುನೀತರಾಗೋಣ ಬನ್ನಿ. ಅಂದಿನ ಕಾರ್ಯಕ್ರಮ  ಮೆರವಣಿಗೆಯ ಮೂಲಕ ಪ್ರಾರಂಭವಾಯಿತು.