ಹಾಸನ ಜೈನ ಸಮಾಜ /ಅಮೋಘಕೀರ್ತಿ ಮಹಾರಾಜ್/ ಜನ್ಮದಿನ ಜ್ವಾಲಾಮಲನ್ಯೂಸ್ / 2024

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜ್ವಾಲಮಾಲ ಧರ್ಮಯಾತ್ರೆ

ಇಂದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾಸನ ಜೈನ ಸಂಘ ಹಾಗೂ ಜೈನ ಸಮಾಜ ಹಾಸನ ಇವರ ವತಿಯಿಂದ ದಿನಾಂಕ 17-12-2023ರಂದು ನಗರದ ದೊಡ್ಡಬಸದಿಯಲ್ಲಿ ಪರಮ ಪೂಜ್ಯ ಮುನಿ ಶ್ರೀ 108 ಅಮೋಘ ಕೀರ್ತಿ ಮುನಿ ಮಹಾರಾಜರ ಜನ್ಮ ಜಯಂತಿ ಅವತರಣ ದಿನವನ್ನು ವಿಶೇಷವಾಗಿ ಬೆಳಿಗ್ಗೆ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಹಾಗೂ ಪರಮ ಪೂಜ್ಯ ಮುನಿಗಳಿಗೆ ಪಾದ ಪೂಜೆ, ಅಷ್ಟವಿಧಾರ್ಚನೆ ಮತ್ತು ಆರತಿ ಮಾಡುವುದರ ಮೂಲಕ ಆಚರಿಸಲಾಯಿತು.

ಪರಮ ಪೂಜ್ಯ ಮುನಿ ಶ್ರೀ 108 ಅಮೋಘ ಕೀರ್ತಿ ಮುನಿ ಮಹಾರಾಜರ ಜನ್ಮ ಜಯಂತಿ ಅಂಗವಾಗಿ ಪರಮ ಪೂಜ್ಯ ಮುನಿ ಶ್ರೀ 108 ಅಮರ ಕೀರ್ತಿ ಮುನಿ ಮಹಾರಾಜರು ಪ್ರವಚನ ಕಾರ್ಯವನ್ನು ನಡೆಸಿಕೊಟ್ಟರು. ನಂತರ ರಮ ಪೂಜ್ಯ ಮುನಿ ಶ್ರೀ 108 ಅಮೋಘ ಕೀರ್ತಿ ಮುನಿ ಮಹಾರಾಜರು ಕೂಡ ಪ್ರವಚನ ನೀಡಿದರು. 

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್